Browsing Tag

ರಿಷಭ್ ಪಂತ್ ಟ್ವಿಟರ್

Rishabh Pant: ಭೀಕರ ಕಾರು ಅಪಘಾತದ ನಂತರ ತನ್ನ ಮೊದಲ ಫೋಟೋ ಹಂಚಿಕೊಂಡ ರಿಷಭ್ ಪಂತ್ | ಈಗ ಹೇಗಿದ್ದಾರೆ ನೋಡಿ!

ರಿಷಬ್‌ ಪಂತ್‌ ಭಾರತದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌. ಇತ್ತೀಚೆಗಷ್ಟೇ ಭೀಕರ ಕಾರು ಅಪಘಾತದಲ್ಲಿ ನಲುಗಿ ಹೋಗಿದ್ದ ಈ ಬ್ಯಾಟ್ಸ್‌ ಮ್ಯಾನ್‌ ಬಹಳ ದಿನಗಳ ಬಳಿಕ ತಮ್ಮ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಪಘಾತದ ನಂತರ, ಭಾರತ ತಂಡದ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮೊದಲ