Browsing Tag

ರಿಯಲ್​ಮಿ ಸ್ಮಾರ್ಟ್​ಫೋನ್

Realme Smartphone: ಕೇವಲ 9 ನಿಮಿಷಗಳಲ್ಲಿ ಫುಲ್‌ ಚಾರ್ಜ್‌ ಆಗೋ ಫೋನ್‌ ರಿಯಲ್​ಮಿಯಿಂದ ಬಿಡುಗಡೆ !

ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿಯ ಜೊತೆಗೆ ಬಂಪರ್ ಆಫರ್ ಕೂಡ ದೊರೆಯಲಿದೆ. ನೀವೇನಾದರೂ ಹೊಸ ಸ್ಮಾರ್ಟ್ ಫೋನ್ ಕೊಂಡು ಕೊಳ್ಳುವ ಯೋಜನೆಯಲ್ಲಿದ್ದರೆ, ರಿಯಲ್​ಮಿ ಕಂಪನಿ ಗುಡ್​ ನ್ಯೂಸ್ ನೀಡುತ್ತಿದೆ. ಹೌದು!!!..ಇದೀಗ ರಿಯಲ್​ಮಿ ಕಂಪನಿಯಿಂದ ಹೊಸ ಸ್ಮಾರ್ಟ್​ಫೋನ್​ ಬಿಡುಗಡೆಯಾಗಲಿದೆ ಎಂಬ ಮಾಹಿತಿ