Kiss in Lokh Sabha: ಲೋಕಸಭೆಯಲ್ಲೇ ಸಚಿವೆಗೆ ಕಿಸ್: ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಹೊಡೆದ ರಾಹುಲ್ ಗಾಂಧಿ !
Kiss in Lokh Sabha: ಲೋಕಸಭೆಯಲ್ಲಿ ಸ್ಮೃತಿ ಇರಾನಿ ಮಾತಾಡುವಾಗ ಮಹಿಳಾ ಸಂಸದರತ್ತ ನೋಡಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪ ರಾಹುಲ್ ಗಾಂಧಿ (Rahul Gandhi) ಮೇಲೆ ಹೊರಿಸಲಾಗಿದೆ. ಹೌದು, ಈಗಾಗಲೇ ಕಣ್ಣುಹೊಡೆದು ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ಕೇಂದ್ರ…