Browsing Tag

ರಾವಲ್ಪಿಂಡಿಯ ಚಾಲಾ ಕಂಟೋನ್ಮೆಂಟ್

ಡೆಡ್ಲಿ ವೈರಸ್ ತಯಾರಿಗೆ ರೆಡಿಯಾದ ಪಾಕಿಸ್ತಾನ, ಚೀನಾ| ಭಾರತಕ್ಕೆ ಕಾದಿದೆಯಾ ಆಪತ್ತು?

ಜಗತ್ತು ಎಂದು ಕಂಡರಿಯದ ಕೋರೋನಾ ಮಹಾಮಾರಿಗೆ ಎರಡು ವರ್ಷಗಳ ಕಾಲ ಭಯದಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಷ್ಟೇ ಕೊರೊನಾ ವೈರಸ್‌ನಿಂದ ಬಿಡುಗಡೆ ಹೊಂದಿದೆವು ಎಂಬ ನಿಟ್ಟುಸಿರು ಬಿಡುತ್ತಿರುವ ನಡುವೆ ಮತ್ತೊಂದು ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಚೀನಾ ಹಾಗೂ ಪಾಕಿಸ್ತಾನ