“ಸೀತೆ ನಾಯಿ ನೆಕ್ಕಿದ ತುಪ್ಪದಂತಾಗಿದ್ದಾಳೆ ಎಂದು ರಾಮ ಹೇಳಿದ್ದ” – ಸಾಕ್ಷಿ ಇದೆ ಎಂದ ಡಾ. ವಿಕಾಸ್…
ಇತ್ತೀಚಿನ ದಿನಗಳಲ್ಲಿ ಎಲುಬಿಲ್ಲದ ನಾಲಿಗೆಯ ಹರಿಬಿಟ್ಟು ಬಾಯಿಗೆ ಬಂದಂತೆ ಹೇಳಿಕೆ ನೀಡುವವರೆ ಹೆಚ್ಚಾಗಿದ್ದಾರೆ. ರಾಮಾಯಣದ ಪಾತ್ರಗಳ ಬಗ್ಗೆ ಜನರಿಗೆ ವಿಶೇಷ ಗೌರವವಿದೆ. ಅದರಲ್ಲೂ ಕೂಡ ರಾಮ, ಸೀತೆಯನ್ನು ದೇವರಂತೆ ಪೂಜಿಸುವವರು ಇದ್ದಾರೆ. ಈ ನಡುವೆ ನವದೆಹಲಿಯ ಯುಪಿಎಸ್ಸಿ ತರಬೇತುದಾರರೊಬ್ಬರು!-->…