Browsing Tag

ರಾಜ್ಯದಲ್ಲಿ ಅಡಿಕೆ ಬೆಲೆ

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ | ಅಡಿಕೆ ಬೆಲೆಯಲ್ಲಿ ಏರಿಕೆ!

ಅಡಿಕೆ ಬೆಳೆಗಾರರು ಈಗಾಗಲೆ ಎಲೆ ಚುಕ್ಕಿ ರೋಗ, ಹಳದಿ ರೋಗ, ಕೊಳೆ ರೋಗದಂತಹ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಹಾಗೇ ಈ ಹಿಂದೆ ಅಡಿಕೆ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದು, ಬೆಳೆಗಾರರ ಜೇಬಿಗೆ ಕತ್ತರಿ ಹಾಕಿದಂತಾಗಿತ್ತು. ಆದರೆ ಇದೀಗ ಅವರಿಗೆ ಸಂತಸ ತರುವ ಸುದ್ದಿ