ಈ ಶಾಲೆಯ ಮಕ್ಕಳು ಏಕಕಾಲದಲ್ಲಿ ಎರಡೂ ಕೈಯಲ್ಲಿ ಬರೀತಾರೆ!
ಮನಸಿದ್ದರೆ ಮಾರ್ಗ ಎಂಬ ಮಾತಿನಂತೆ ಯಾವುದೇ ಸಾಧನೆ ಮಾಡಲು ಮನಸ್ಸು ಮತ್ತು ಪ್ರಯತ್ನ ಇರಬೇಕು. ಒಂದು ಮಗುವಿಗೆ ನಾವು ಯಾವ ರೀತಿ ಮಾರ್ಗದರ್ಶನ ನೀಡುತ್ತೇವೆ ಅದೇ ರೀತಿ ಮಗು ವಿಷಯವನ್ನು ಮನದಟ್ಟು ಮಾಡಿಕೊಳ್ಳುತ್ತದೆ.
ಹಾಗೇಯೇ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿರುವ ಶಾಲೆಯೊಂದರಲ್ಲಿ 100!-->!-->!-->…