KPSC ಇಂದ ಮತ್ತೊಂದು ಅರ್ಹತಾ ಪಟ್ಟಿ ಬಿಡುಗಡೆ : ಚೆಕ್ ಮಾಡಲು ಲಿಂಕ್, ವಿಶೇಷ ಸೂಚನೆ ಇಲ್ಲಿ ಚೆಕ್ ಮಾಡ್ಕೊಳ್ಳಿ
ಕೆಪಿಎಸ್‌ಸಿ'ಯು ಮತ್ತೊಂದು ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಸಿ ತಾಂತ್ರಿಕೇತರ ( ಪದವಿ, ಪದವಿ ಪೂರ್ವ ಹಂತದ) ಹುದ್ದೆಗಳ ನೇಮಕಾತಿ ಸಂಬಂಧ 1:3 ಅನುಪಾತದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ!-->…