News Death News: ತಿಂದದ್ದು ಮೈಕ್ರೋವೇವ್ ನಲ್ಲಿ ಬೇಯಿಸಿದ ಬಿಸಿ ತಿಂಡಿ- ಕಂಡದ್ದು ಮಾತ್ರ ಸಾವು !! ಅರೆ ಇದೇನಿದು ವಿಚಿತ್ರ… ಕಾವ್ಯ ವಾಣಿ Sep 15, 2023 ಆಹಾರದಲ್ಲಿ ಕಲಬೆರಕೆ ಆಗಿ ದೇಹಕ್ಕೆ ವಿಷವಾಗಿ ಪರಿಣಮಿಸಿ ಎಷ್ಟೋ ಜೀವಗಳು ಹೋಗಿರುವ ಘಟನೆ (Death News) ಕೇಳಿದ್ದೇವೆ ಮತ್ತು ನೋಡಿದ್ದೇವೆ