3 ಬೈಕ್ಗಳಲ್ಲಿ 14 ಯುವಕರ ಪ್ರಯಾಣ, ಇಷ್ಟೇನಾ ಅಂತೀರಾ? ಮುಂದೇನಾಯ್ತು ಎಂಬ ಕುತೂಹಲ ಮಾಹಿತಿ ಇಲ್ಲಿದೆ
ಇತ್ತೀಚಿನ ಯುವಕ ಯುವತಿಯರು ಯಾವಾಗ ಯಾಕೆ ಏನು ಎಲ್ಲಿ ಹೇಗೆ ವರ್ತಿಸುತ್ತಾರೆ ಅನ್ನೋದು ತಿಳಿಯೋದಿಲ್ಲ. ಕೆಲವೊಮ್ಮೆ ಅವರ ಅಸಭ್ಯ ವರ್ತನೆ, ಹುಚ್ಚಾಟಗಳಿಂದ ಸಮಾಜಕ್ಕೆ ತೊಂದರೆ ಆಗಬಹುದು ಅನ್ನುವ ಪರಿಜ್ಞಾನ ಕೂಡ ಇರುವುದಿಲ್ಲ ಅನ್ನಿಸುತ್ತೆ. ಈ ವಯಸ್ಸೇ ಅಂಥದ್ದು, ಸಾಹಸವೇ ತನ್ನ ಅಸ್ತಿತ್ವ!-->…