Monkey Viral Video: ವಕೀಲರ ಕಚೇರಿಯಲ್ಲಿ ‘ಲಾಯರ್’ ಆದ ಕೋತಿ- ಅಬ್ಬಬ್ಬಾ.. ಕಡತಗಳನ್ನು ಹೇಗೆ…
Monkey Viral Video: ಕೋತಿಗಳು ಮಾಡುವ ಚೇಷ್ಟೆ ಒಂದಲ್ಲ ಎರಡಲ್ಲಾ. ಅವುಗಳ ಚೇಷ್ಟೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Monkey Viral Video) ಆಗುತ್ತಿರುತ್ತವೆ. ಅಂತೆಯೇ ಇಲ್ಲೊಂದು ಕೋತಿ ವಕೀಲರ ಕಚೇರಿಗೆ ಬಂದು ಅಲ್ಲಿನ ಮೇಜಿನ ಮೇಲೆ ಕುಳಿತು ಒಂದೊಂದೆ ದಾಖಲೆ ಪತ್ರವನ್ನು…