Earth Tone Colors : ಭೂಮಿ ಬಣ್ಣ ಟ್ರೆಂಡಿಂಗ್ ! ಯಾಕೆ ಈ ಕಲರ್ ಗೆ ಅಷ್ಟೊಂದು ಪ್ರಾಮುಖ್ಯತೆ ಗೊತ್ತಾ?
ನಮ್ಮ ಜೀವನದಲ್ಲಿ ಬಣ್ಣಗಳು (Color) ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಕೆಲವರು ತಮ್ಮ ನೆಚ್ಚಿನ ಬಣ್ಣದ ಉಡುಗೆಯ ತೊಟ್ಟು ಸಂಭ್ರಮಿಸಿದರೆ ಮತ್ತೆ ಕೆಲವರು ತಮ್ಮ ನಂಬಿಕೆಯ ಅನುಸಾರ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಬಣ್ಣಗಳು ಗ್ರಹಗತಿ (Planet) !-->…