Cyber Crime: ಹುಡುಗರೇ ಎಚ್ಚರದಿಂದಿರಿ | ಬಳುಕುವ ಸುಂದರಿಯ ಅಂದದ ಫೋಟೋ ನೋಡಿ ಮಾರು ಹೋಗದಿರಿ | ಫೋಟೋ ನೋಡಿ ಮೆಸೇಜ್…
ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿಯೊಬ್ಬರ ಮೊಬೈಲಲ್ಲೂ ಒಂದಾದರೂ ಸೋಶಿಯಲ್ ಮೀಡಿಯಾ ಇದ್ದೇ ಇದೆ. ಆದರೆ ಯಾರೇ ಅಗಲಿ ಸೋಶಿಯಲ್ ಮೀಡಿಯಾಗಳನ್ನು ಅತಿಯಾಗಿ ಬಳಕೆ ಮಾಡಬಾರದು. ಇದನ್ನೇ ಲಾಭವನ್ನಾಗಿಟ್ಟುಕೊಂಡು ಸೈಬರ್ ಕಳ್ಳರು ಯಾವ!-->…