Smart Tv Company: ಅಬ್ಬಾ | ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್ಟಿವಿ ಯಾವುದು? ಸಮೀಕ್ಷೆ ವರದಿ
ಪ್ರಸ್ತುತ ಜನರಿಗಾಗಿ ವಿಶೇಷ ಫೀಚರ್ಸ್ಗಳುಳ್ಳ ಸ್ಮಾರ್ಟ್ಟಿವಿಗಳನ್ನು ಕಂಪನಿಗಳು ಪರಿಚಯಿಸುತ್ತಲೇ ಇರುತ್ತದೆ.ಹೌದು, ಸ್ಮಾರ್ಟ್ಟಿವಿಗಳು ಈಗ ಎಲ್ಲರ ಮನೆಯಲ್ಲೂ ಇದೆ. ಇದರ ಫೀಚರ್ಸ್ ಅನ್ನು ನೋಡಿ ಜನರು ಆಕರ್ಷಿತರಾಗುತ್ತಾರೆ. ಜನರು ಸಹ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ!-->…