G T Devegowda: ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ ಜಿ ಟಿ ದೇವೇಗೌಡ!!
G T Devegowda: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು. ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೆಣೆಸಲು ರೆಡಿಯಾಗಿವೆ. ಆದರೆ ಈಗ ಈ ಬೆನ್ನಲ್ಲೇ ಜೆಡಿಎಸ್(JDS) ನ ಪ್ರಬಲ ನಾಯಕ, ಶಾಸಕರಾದ ಜಿ ಟಿ ದೇವೇಗೌಡ(J T Devegowda)ಅವರು…