Nivedita Gowda : ಸೋಲೋ ಟ್ರಿಪ್ ಗೆ ಹೋದ ನಿವಿಯ ಕಾಲೆಳೆದ ನೆಟ್ಟಿಗರು | ಚಂದನ್ ಹಣ ಖರ್ಚು ಮಾಡೋದೇ ನಿನ್ನ ಕೆಲಸ…
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರೋ ನಿವೇದಿತಾ ಗೌಡ ಇದೀಗ ಅದೇ ಸೋಷಿಯಲ್ ಮೀಡಿಯಾದಲ್ಲಿ ಗರಂ ಆಗಿ ನೆಗೆಟಿವ್ ಕಾಮೆಂಟ್ ಮಾಡೋ ನೆಟ್ಟಿಗರಿಗೆ ಟಾಂಗ್ ಕೊಟ್ಟಿದ್ದಾರೆ. ಕ್ಯೂಟ್ ನಿವಿ ಹೇಗೆ ಟಾಂಗ್ ಕೊಟ್ಟಿರ್ಬಹುದು ಅಂತಾ ನೋಡ್ಲೇಬೇಕು ಅಲ್ವಾ!!
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ!-->!-->!-->…