ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ

ಬಪ್ಪನಾಡು ದಂತಕಥೆಯಲ್ಲಿ ಮುಸ್ಲಿಂ ವ್ಯಕ್ತಿ ಪಾತ್ರದ ಆಯಾಮ ಬದಲು – ಕೋಮು ಸಂಘರ್ಷದ ಎಫೆಕ್ಟ್ !

ಹಿಂದೂ-ಮುಸ್ಲಿಂ ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಕ್ಷೇಷ ಹಾಗೂ ಅಸಹನೆಗಳು ಇದೀಗ ಈ ಬಪ್ಪನಾಡುವಿನ ಇತಿಹಾಸ ಹಾಗೂ ದಂತಕಥೆಯ ಮೇಲೆಯೂ ಪ್ರಭಾವ ಬೀರಿದೆ ಎಂಬುದು ಇತ್ತೀಚೆಗೆ ತಿಳಿದು ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಎಂಬ ಗ್ರಾಮದ ಬಳಿ ಇರುವ ಬಪ್ಪನಾಡು ಐತಿಹಾಸಿಕವಾಗಿ ಬಲು ಪ್ರಸಿದ್ಧಿ ಪಡೆದ ಕ್ಷೇತ್ರ. ಈ ಬಪ್ಪನಾಡು ಕ್ಷೇತ್ರವು ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಹೆಸರುವಾಸಿ, ಅಲ್ಲದೆ, ಇಲ್ಲಿ ನಡೆಯುವ “ಬಪ್ಪನಾಡು ಕ್ಷೇತ್ರ ಮಹಾತ್ಮ” ಎಂಬ ಯಕ್ಷಗಾನವು ತಲತಲಾಂತರಗಳಿಂದ ನಡೆದುಕೊಂಡು ಬಂದಿದ್ದು ಕೋಮು …

ಬಪ್ಪನಾಡು ದಂತಕಥೆಯಲ್ಲಿ ಮುಸ್ಲಿಂ ವ್ಯಕ್ತಿ ಪಾತ್ರದ ಆಯಾಮ ಬದಲು – ಕೋಮು ಸಂಘರ್ಷದ ಎಫೆಕ್ಟ್ ! Read More »

ಬಪ್ಪನಾಡು ಕ್ಷೇತ್ರದ ದೇವಳದ ಹೆಸರಿನ ಬದಲು ಹಜರತ್ ಬಪ್ಪಬ್ಯಾರಿ ಹೆಸರು ! ಹೆಸರು ಸರಿಪಡಿಸಿದ ಗೂಗಲ್ !

ಹಿಂದೂ ಜಾತ್ರೆಗಳಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ನಿಷೇಧ ಹೇರುವ ವಿವಾದ ರಾಜ್ಯದ ಇತರ ದೇವಾಲಗಳಿಗೂ ಹಬ್ಬಿತ್ತು. ಅದರಂತೇ, ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಕೂಡಾ ನಿಷೇಧ ಹೇರುವಂತೆ ಒತ್ತಡ ಬಂದಿತ್ತು. ಬಪ್ಪನಾಡು ಕ್ಷೇತ್ರದ ಜಾತ್ರಾ ಕಾರ್ಯಕ್ರಮ ಇತ್ತೀಚೆಗೆ ಮುಗಿದಿತ್ತು. ಅನಂತರ ಕಿಡಿಗೇಡಿಗಳು ಗೂಗಲ್ ಮ್ಯಾಪ್ ನಲ್ಲಿ ದೇವಳದ ಹೆಸರನ್ನು ಬದಲಾಯಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ದೇವಾಲಯದ ಆಡಳಿತ ಮಂಡಳಿ ತಕ್ಷಣ ಸ್ಪಂದಿಸಿದೆ. ಗೂಗಲ್ ಮ್ಯಾಪ್ ನಲ್ಲಿ …

ಬಪ್ಪನಾಡು ಕ್ಷೇತ್ರದ ದೇವಳದ ಹೆಸರಿನ ಬದಲು ಹಜರತ್ ಬಪ್ಪಬ್ಯಾರಿ ಹೆಸರು ! ಹೆಸರು ಸರಿಪಡಿಸಿದ ಗೂಗಲ್ ! Read More »

ಕಿಡಿಗೇಡಿಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಹೆಸರು ಬದಲಾವಣೆ!

ಮಂಗಳೂರು : ಹಿಜಾಬ್ ವಿವಾದದ ಮುಂದುವರಿದ ಭಾಗವೇ ದೇವಸ್ಥಾನದಲ್ಲಿ ಜಾತ್ರೆ ವೇಳೆ ಇತರ ಧರ್ಮೀಯರಿಗೆ ಅವಕಾಶ ಇಲ್ಲ ಎಂದು ಇತ್ತೀಚೆಗೆ ಅಭಿಯಾನ ಶುರುವಾಗಿತ್ತು. ಹಾಗೆನೇ ಕರಾವಳಿಯಾದ್ಯಂತ ಈ ನಿಷೇಧ ಕೆಲವೊಂದು ದೇವಸ್ಥಾನದಲ್ಲಿ ಮುಂದುವರಿಯಿತು ಕೂಡಾ. ಹಲವು ವಿಚಾರಗಳಲ್ಲಿ ಹಿಂದು ಮುಸ್ಲಿಮ್ ಮಧ್ಯೆ ವಿವಾದಗಳು ಉದ್ಭವಿಸುತ್ತಿರುವ ಮಧ್ಯೆಯೇ ಆನ್‌ಲೈನ್‌ನಲ್ಲಿ ಇಂತಹ ಮತ್ತೊಂದು ಪ್ರಕರಣ ನಡೆದಿದೆ. ಈ ಬಾರಿ ಹಿಂದು ಮುಸ್ಲಿಂ ಸೌಹಾರ್ದದ ತಾಣ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳವನ್ನು ಕಿಡಿಗೇಡಿಗಳು ತಮ್ಮ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ದೇವಸ್ಥಾನದ ಹೆಸರನ್ನೇ ಗೂಗಲ್ …

ಕಿಡಿಗೇಡಿಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಹೆಸರು ಬದಲಾವಣೆ! Read More »

error: Content is protected !!
Scroll to Top