ಮಹಿಳೆಯರ ನೈಟಿ ಧರಿಸಿ ಕಳ್ಳತನ ಮಾಡಲೆತ್ನಿಸಿದ ಚಾಲಾಕಿ ಕಳ್ಳರು !!!

‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬ ಮಾತಿದೆ. ಆದರೆ ಇಲ್ಲಿ ಸಾಲ ನಿಮಿತ್ತಂ ಗೋಸ್ಕರ ಬಹುಕೃತ ವೇಷ ತೊಟ್ಟಿದ್ದಾರೆ ಖದೀಮರು‌. ಹೌದು, ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ ಮೂವರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾಗರಾಜ್, ಆಟೋ ಚಾಲಕ ಕುಮಾರ್, ಬಸ್ ಚಾಲಕ ಬಹದ್ದೂರ್ ಸಿಂಗ್ ಬಂಧಿತ ಆರೋಪಿಗಳು. ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ ಮಣಪ್ಪುರಂ ಫೈನಾನ್ಸ್ ಕಂಪನಿ ದೋಚಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಈ …

ಮಹಿಳೆಯರ ನೈಟಿ ಧರಿಸಿ ಕಳ್ಳತನ ಮಾಡಲೆತ್ನಿಸಿದ ಚಾಲಾಕಿ ಕಳ್ಳರು !!! Read More »