ನಾಥೂರಾಮ್ ಗೋಡ್ಸೆ

ಕಾರ್ಕಳ : ಗಾಂಧಿ ಹಂತಕ ” ನಾಥೂರಾಮ್ ಗೋಡ್ಸೆ ” ವಿವಾದಿತ ಬೋರ್ಡ್ ತೆರವುಗೊಳಿಸಿದ ಪೊಲೀಸರು !

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ `ನಾಥೂರಾಮ್ ಗೋಡ್ಸ್‌’ ಹೆಸರು ಇಡಲಾಗಿದ್ದು, ಈ ಬಗ್ಗೆ ಕಾರ್ಕಳ ಯುವ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೋಳ ಗ್ರಾಮ ಪಂಚಾಯತ್ ಬಳಿಯಿರುವ ರಸ್ತೆಗೆ ‘ಪಡುಗಿರಿ ನಾಥರಾಮ್ ಗೋಡೆ ರಸ್ತೆ’ ಎಂದು ನಾಮಫಲಕ ಹಾಕಲಾಗಿದ್ದು, ಈ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಜೊತೆಗೆ ಇದರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿತ್ತು. ಈ ಹಿನ್ನಲೆ ಪಂಚಾಯತಿಗೆ ಭೇಟಿ ಕೊಟ್ಟ ಕಾರ್ಕಳ ಯುವ ಕಾಂಗ್ರೆಸ್ ಮುಖಂಡರು ದೇಶ …

ಕಾರ್ಕಳ : ಗಾಂಧಿ ಹಂತಕ ” ನಾಥೂರಾಮ್ ಗೋಡ್ಸೆ ” ವಿವಾದಿತ ಬೋರ್ಡ್ ತೆರವುಗೊಳಿಸಿದ ಪೊಲೀಸರು ! Read More »

ಕಾರ್ಕಳದಲ್ಲಿ ರಸ್ತೆಗೆ ಗಾಂಧಿ ಹಂತಕ “ಗೋಡ್ಸೆ” ಹೆಸರು!

ಕಾರ್ಕಳ : ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿಢೀರ್ ಎಂದು ರಸ್ತೆಯೊಂದಕ್ಕೆ ನಾಥರಾಮ್ ಗೋಡ್ಸೆ ಎಂದು ಹೆಸರಿಟ್ಟಿರುವ ನಾಮಫಲಕ ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆಯೇ ಈ ನಾಮಫಲಕವನ್ನು ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಈ ಫಲಕವನ್ನು ಬೋಳ ಗ್ರಾಮ ಪಂಚಾಯತ್‌ನ ಪಡುಗಿರಿ -ಪಡುಬಿದ್ರಿ ರಸ್ತೆಗೆ ಪಡುಗಿರಿ ನಾಥೋರಾಮ್ ಗೋಡ್ಸೆ ರಸ್ತೆ ಎಂದು ರಸ್ತೆ ಆರಂಭದಲ್ಲೇ ಹಾಕಲಾಗಿದೆ. ಬೋಳ ಗ್ರಾಮ ಪಂಚಾಯತ್ ಪಡುಗಿರಿ ನಾಥೋರಾಮ್ ಗೋಡ್ಸೆ ರಸ್ತೆ ಎಂದು ಬರೆದು ಬಾಣದ ಗುರುತನ್ನೂ ಹಾಕಲಾಗಿದೆ. ಸೂಚನಾ ಫಲಕ ಸರಕಾರಿ ಫಲಕದ …

ಕಾರ್ಕಳದಲ್ಲಿ ರಸ್ತೆಗೆ ಗಾಂಧಿ ಹಂತಕ “ಗೋಡ್ಸೆ” ಹೆಸರು! Read More »

error: Content is protected !!
Scroll to Top