ಮಹಮ್ಮದ್ ನಲಪಾಡ್ ಮಾಲೀಕತ್ವದ ರೆಸ್ಟೋರೆಂಟ್ ನಲ್ಲಿ ಹಿಂದೂ ಮಹಿಳೆಯ ಮೇಲೆ ಹಲ್ಲೆ!! ಹಸಿರಿನ ಮಧ್ಯೆ ಕೇಸರಿ ಇದ್ದುದ್ದೇ ಹಲ್ಲೆಗೆ ಕಾರಣ

ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಒಡೆತನದ ರೆಸ್ಟೋರೆಂಟ್ ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ಕಿರುಕುಳ ನಡೆಸಿದ ಕುರಿತು ಪ್ರಕರಣವೊಂದು ದಾಖಲಾಗಿದೆ. ಹಲ್ಲೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಲಭ್ಯವಾಗಿದೆ. ನಲಪಾಡ್ ರೆಸ್ಟೋರೆಂಟ್ ನಲ್ಲೇ, ಕೇಸರಿ ರೆಸ್ಟೋರೆಂಟ್ ನಡೆಸುತ್ತಿದ್ದ ಮಹಿಳೆ ಕೃತಿಕಾ ಗೌಡ ಎಂಬುವವರ ಮೇಲೆ ರೆಸ್ಟೋರೆಂಟ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರಿಯಾಜ್ ಅಹಮದ್ ಹಲ್ಲೆ ಮತ್ತು ತಳ್ಳಾಟ ನಡೆಸಿದ್ದಾರೆ. ಮೊಹಮ್ಮದ್ ನಲಪಾಡ್ ಅವರ ಒಡೆತನಕ್ಕೆ ಸೇರಿರುವ ನಲಪಾಡ್ ರೆಸ್ಟೋರೆಂಟ್ ನಲ್ಲಿ ಕೃತಿಕಾ ಗೌಡ 3 ವರ್ಷ ಅಗ್ರಿಮೆಂಟ್ ಮಾಡಿಕೊಂಡಿದ್ದು …

ಮಹಮ್ಮದ್ ನಲಪಾಡ್ ಮಾಲೀಕತ್ವದ ರೆಸ್ಟೋರೆಂಟ್ ನಲ್ಲಿ ಹಿಂದೂ ಮಹಿಳೆಯ ಮೇಲೆ ಹಲ್ಲೆ!! ಹಸಿರಿನ ಮಧ್ಯೆ ಕೇಸರಿ ಇದ್ದುದ್ದೇ ಹಲ್ಲೆಗೆ ಕಾರಣ Read More »