ಸೊಸೆ ಟಾರ್ಚರ್ ಕೊಡ್ತಾಳೆ ಅಂತ ಡಿಸಿ ಮುಂದೆ ಕಣ್ಣೀರಿಟ್ಟ ಮಹಿಳೆ!
ಅತ್ತೆ -ಸೊಸೆ ಜಗಳ ಎಲ್ಲಾ ಕಡೆ ಇದ್ದಿದ್ದೆ. ಕೆಲವರಿಗೆ ಅತ್ತೆಯಿಂದ ಟಾರ್ಚರ್ ಆದರೆ ಇನ್ನೂ ಕೆಲವರಿಗೆ ಸೊಸೆಯಿಂದ ಹೀಗೆ ಒಂದಲ್ಲ ಒಂದು ರೀತಿ ಅತ್ತೆ-ಸೊಸೆಗೆ ಆಗಿ ಬರೋದೇ ಇಲ್ಲ. ಹಾಗೇ ಇಲ್ಲೊಬ್ಬರು ಅತ್ತೆ, ಸೊಸೆಯ ಟಾರ್ಚರ್ ಗೆ ಬೇಸತ್ತು ಡಿಸಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನೂ!-->…