E Pan Card: ಪಾನ್ ಕಾರ್ಡ್ ಕಳೆದು ಹೋದ್ರೆ ಟೆನ್ಷನ್ ಬೇಡ- ಕೂತಲ್ಲೇ ಆನ್ಲೈನ್ ಅಲ್ಲಿ ಸುಲಭವಾಗಿ ಡೌನ್ ಲೋಡ್ ಮಾಡಿ
E Pan Card: ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎಂಬ ಎರಡು ಪ್ರಮುಖ ದಾಖಲೆ ಅಗತ್ಯ. ಪ್ಯಾನ್ , ಅಥವಾ ಶಾಶ್ವತ ಖಾತೆ ಸಂಖ್ಯೆ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಮೇಲ್ವಿಚಾರಣೆಯಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರತಿ ತೆರಿಗೆದಾರರಿಗೆ ನೀಡಲಾದ ವಿಶಿಷ್ಟವಾದ…