Digital India Sale: ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ ನಲ್ಲಿ ಈ ಡಿವೈಸ್ಗಳ ಮೇಲೆ ಬಂಪರ್ ಆಫರ್!
ಈಗಾಗಲೇ ಫ್ಲಿಪ್ಕಾರ್ಟ್ ಅಮೆಜಾನ್ ವಿಶೇಷ ಆಫರ್ ಸೇಲ್ ಅನ್ನು ಆರಂಭಿಸಿರುವುದು ನಮಗೆ ಗೊತ್ತಿರುವ ವಿಚಾರ. ಇದೀಗ ರಿಲಯನ್ಸ್ ಡಿಜಿಟಲ್ ಗ್ರಾಹಕರನ್ನು ಅಪ್ಗ್ರೇಡ್ ಮಾಡುವ ನಿಟ್ಟಿನಲ್ಲಿ ರಿಲಯನ್ಸ್ ಕಂಪೆನಿ ಹೊಸ ಸೇಲ್ ಅನ್ನು ಆರಂಭಿಸಿದೆ.
ರಿಲಯನ್ಸ್ ಡಿಜಿಟಲ್ ಇಂಡಿಯಾ ಈ ಸೇಲ್ನಲ್ಲಿ!-->!-->!-->…