Browsing Tag

ಟ್ವಿಟರ್ ಕಂಪನಿ ಬಂದ್

Twitter -Elon Musk : ಎಲಾನ್‌ ಮಸ್ಕ್‌ RIP ಟ್ವೀಟ್‌ ಮಾಡಿದ್ದಾದರೂ ಯಾಕಾಗಿ ? ಟ್ವಿಟ್ಟರ್‌ ಕಥೆ ಕ್ಲೋಸ್‌ ?

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಸುಮಾರು 3.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿ ಟ್ವಿಟರ್ ಖರೀದಿಸಿದ ಸುದ್ದಿ ಈಗಾಗಲೇ ತಿಳಿದಿರುವ ವಿಚಾರ. ಮತ್ತು ಮಸ್ಕ್ ಟ್ವಿಟರ್ ಖಾತೆಗೆ ಬ್ಲೂ ಟಿಕ್ ನೀಡುವುದಕ್ಕೆ ಶುಲ್ಕ ವಿಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿ ಪ್ರಕಾರ