Ghaziabad : ‘ಜೈ ಶ್ರೀರಾಮ್’ ಎಂದ ವಿದ್ಯಾರ್ಥಿಗೆ ಕಾಲೇಜಿಂದ ಗೇಟ್ ಪಾಸ್- ಕೆಲವೇ ನಿಮಿಷಗಳಲ್ಲಿ ಕಾಲೇಜ್…
Ghaziabad : ಕಾಲೇಜು ಒಂದರಲ್ಲಿ ನಡೆದ ಫೆಸ್ಟ್ ಒಂದರಲ್ಲಿ ವಿದ್ಯಾರ್ಥಿಯೊಬ್ಬ ಜೈ ಶ್ರೀರಾಮ್ ಎನ್ನುವ ಘೋಷಣೆ ಮೂಲಕ ಭಾಷಣ ಆರಂಭಿಸಿದ್ದಾನೆ. ಆಗ ಕೂಡಲೇ ಎಚ್ಚೆತ್ತ ಕಾಲೇಜಿನ ಪ್ರೊಫೆಸರ್ ಒಬ್ಬರು ಆತನಿಗೆ ಗೇಟ್ ಪಾಸ್ ಮಾಡಿದ್ದಾರೆ. ಆದರೆ ಕೆಲವೇ ಗಂಟೆಗಳಲ್ಲಿ ವಿಚಿತ್ರ ಘಟನೆಯೊಂದು ನಡೆದು…