Browsing Tag

ಜೇವರ್ಗಿ

ಹಳೇ ಹುಡುಗಿಯ ಮದುವೆ ಕಾಟ,‌ಮನೆ ಬಿಟ್ಟು ಹೋದ ಯುವಕ! ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ!

ಇತ್ತೀಚೆಗೆ ಪ್ರೀತಿ-ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಘಟನೆಗಳು ನಡೆಯುತ್ತಿದೆ. ಹಿಂದೆ ಹುಡುಗರೆಲ್ಲಾ ಹುಡುಗಿಯ ಬೆನ್ನ ಹಿಂದೆ ಬಿದ್ದು ಅವಳನ್ನು ಕಾಡಿಸಿ-ಪೀಡಿಸಿ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದರೂ. ಈಗ ಕಾಲ ಬದಲಾಗಿದೆ ಹುಡುಗಿಯೇ ಹುಡುಗನ ಬೆನ್ನ ಹಿಂದೆ ಬಿದ್ದಿದ್ದಾಳೆ.