ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಬೆಳೆಬಾಳುವ ಈ ಕೀಟಕ್ಕೆ ಭಾರೀ ಡಿಮ್ಯಾಂಡ್ ! ಏನು ವಿಶೇಷತೆ ಹೊಂದಿದೆ ಈ ಕೀಟ ಗೊತ್ತಾ?
ಸದ್ಯ ಜಗತ್ತಿನಲ್ಲಿ ದುಬಾರಿ ಸಾಕು ಪ್ರಾಣಿಗಳನ್ನು ಸಾಕುವ ಟ್ರೆಂಡ್ ಶುರುವಾಗಿ ಬಿಟ್ಟಿದೆ. ಪ್ರಾಣಿ ಪ್ರಿಯರು, ಮಾರುಕಟ್ಟೆಗಳಲ್ಲಿ ಲಕ್ಷಾಂತರ ಹಣ ಸುರಿದು ತಮ್ಮ ನೆಚ್ಚಿನ ಪ್ರಾಣಿಗಳನ್ನು ಖರೀದಿಸುತ್ತಾರೆ. ಆದರೆ ನಾವಿಂದು ಹೇಳುವ ಈ ಜೀವಿಯ ಬೆಲೆ ಕೇಳಿದರೆ ನೀವು ಒಮ್ಮೆ ದಂಗಾಗುವುದಂತು ಖಂಡಿತ. ಈ!-->…