ತನ್ನ ಚಿಕ್ಕಮ್ಮನನ್ನೇ ಮದುವೆಯಾದ ಯುವಕ| ಅಮ್ಮನ ಸ್ಥಾನದಲ್ಲಿರುವವಳನ್ನು ಮದುವೆಯಾದ ಮಗನನ್ನು ಕಂಡು ಅಳುತ್ತಾ ನಿಂತ ಹೆತ್ತಮ್ಮ!

ಸಂಬಂಧಗಳು ವಿಚಿತ್ರವಾಗಿರುತ್ತದೆ ಕೆಲವೊಮ್ಮೆ. ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಹಾಗೆಯೇ ಇಲ್ಲೊಬ್ಬ ತನ್ನ ತಾಯಿಯ ಸ್ಥಾನದಲ್ಲಿರುವ ಚಿಕ್ಕಮ್ಮ ನನ್ನೇ ಪ್ರೀತಿಸಿ ಮದುವೆಯಾಗಿದ್ದಾನೆ. ಈ ಘಟನೆ ನಡೆದಿರುವುದು ಝಾರ್ಕಾಂಡ್ ನಲ್ಲಿ. ಅದೆಂಥಾ ಪ್ರೀತಿಯೋ ಇವರಿಗೆ ತಮ್ಮ ನಡುವಿನ ಸಂಬಂಧ ಕೂಡಾ ಪ್ರೀತಿಗಿಂತ ದೊಡ್ಡದಲ್ಲ ಎಂದು ಸಾಬೀತು ಮಾಡಿದ್ದಾರೆ. ತಾಯಿಯ ತಂಗಿಯನ್ನು ಈ ವ್ಯಕ್ತಿ ಮದುವೆಯಾಗಿದ್ದಾನೆ. ಹೈದರಾಬಾದ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನೊಂದಿಗೆ ಪ್ರೇಮವಿವಾಹ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ತನ್ನ ಚಿಕ್ಕಮ್ಮನೊಂದಿಗೆ ಹರುವಾ ನದಿಯ …

ತನ್ನ ಚಿಕ್ಕಮ್ಮನನ್ನೇ ಮದುವೆಯಾದ ಯುವಕ| ಅಮ್ಮನ ಸ್ಥಾನದಲ್ಲಿರುವವಳನ್ನು ಮದುವೆಯಾದ ಮಗನನ್ನು ಕಂಡು ಅಳುತ್ತಾ ನಿಂತ ಹೆತ್ತಮ್ಮ! Read More »