ಬಾವಿಗೆ ಬಿದ್ದ ಮೊಮ್ಮಗಳನ್ನು ರಕ್ಷಿಸಲು ಹಿಂದೆ ಮುಂದೆ ನೋಡದೆ ಬಾವಿಗೆ ಹಾರಿದ ಅಜ್ಜಿ!!!

ಆಕಸ್ಮಿಕವಾಗಿ ಆಯತಪ್ಪಿ ಬಾವಿಗೆ ಬಿದ್ದ ಮೂರು ವರ್ಷದ ಮೊಮ್ಮಗಳನ್ನು ರಕ್ಷಿಸುವ ಮೂಲಕ ಅಜ್ಜಿಯೊಬ್ಬರು ಸಾಹಸ ಮೆರೆದಿದ್ದಾರೆ. ಹೌದು, ಕೆಲವೊಂದು ಜೀವಗಳೇ ಹಾಗೆ, ಜೀವವನ್ನು ಪಣಕ್ಕೆ ಇಟ್ಟು ತಮ್ಮವರನ್ನು ರಕ್ಷಿಸಲು ಮುಂದೆ ಬರುತ್ತಾರೆ. ಅಂಥವರಲ್ಲಿ ಒಬ್ಬಳು ಈ ಅಜ್ಜಮ್ಮ !! ಈ ಘಟನೆ ಕಾಸರಗೋಡು ಜಿಲ್ಲೆಯ ಕಳ್ಳಾರ್ ಅಡ್ಕದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಮನೆ ಸಮೀಪ ಆಟವಾಡುತ್ತಿದ್ದ ಕಳ್ಳಾರ್ ಅಡ್ಕ ನಿವಾಸಿ ಲೀಲಮ್ಮ ( 56) ಅವರ ಮೊಮ್ಮಗಳು ಆಕಸ್ಮಿಕವಾಗಿ ಬಾವಿಗೆ ಬಿದ್ದಳು. ಇದನ್ನು ನೋಡಿದ ಲೀಲಮ್ಮ ಎರಡು …

ಬಾವಿಗೆ ಬಿದ್ದ ಮೊಮ್ಮಗಳನ್ನು ರಕ್ಷಿಸಲು ಹಿಂದೆ ಮುಂದೆ ನೋಡದೆ ಬಾವಿಗೆ ಹಾರಿದ ಅಜ್ಜಿ!!! Read More »