Home Interesting ನರೇಂದ್ರ ಮೋದಿ ಸಹೋದರನ ಕಾರು ಭೀಕರ ಅಪಘಾತ

ನರೇಂದ್ರ ಮೋದಿ ಸಹೋದರನ ಕಾರು ಭೀಕರ ಅಪಘಾತ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕಕ್ಕೆ (Karnataka) ಬಂದಿದ್ದ ಪ್ರಹ್ಲಾದ್ ಮೋದಿ, ಮೈಸೂರಿನಿಂದ ಚಾಮರಾಜನಗರದ (Mysuru to Chamarajanagar) ಬಂಡೀಪುರಕ್ಕೆ (Bandipur) ತೆರಳುತ್ತಿದ್ದ ಸಂದರ್ಭ ದಾರಿ ಮಧ್ಯೆ ಇವರು ಪ್ರಯಾಣಿಸುತ್ತಿದ್ದ ಕಾರು (Car) ಅಪಘಾತಕ್ಕೆ ಒಳಗಾಗಿರುವ ಘಟನೆ ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ (Prime Minister Narendra Modi’s brother) ಪ್ರಹ್ಲಾದ್ ಮೋದಿ (Prahlad Modi) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ (Car Accident) ಒಳಗಾದ ಘಟನೆ ನಡೆದಿದೆ. ಪ್ರಹ್ಲಾದ್ ಮೋದಿಯವರು ಕರ್ನಾಟಕಕ್ಕೆ (Karnataka) ಬಂದಿದ್ದು, ಮೈಸೂರಿನಿಂದ ಚಾಮರಾಜನಗರದ (Mysuru to Chamarajanagar) ಬಂಡೀಪುರಕ್ಕೆ (Bandipur) ತೆರಳುತ್ತಿದ್ದ ಸಂದರ್ಭ ಮೈಸೂರು ತಾಲೂಕು ಕಡಕೊಳ‌ ಬಳಿ ಈ ಭೀಕರ ಅಪಘಾತ ನಡೆದಿದೆ ಎನ್ನಲಾಗಿದೆ.

ಕಾರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಅವರ ಪುತ್ರ ಹಾಗೂ ಸೊಸೆ ಪ್ರಯಾಣಿಸುತ್ತಾ ಇದ್ದರು ಎನ್ನಲಾಗಿದೆ. ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುವಾಗ ಮೈಸೂರಿನ ಕಡಕೋಳ ಎಂಬಲ್ಲಿ ಕಾರು ಅಪಘಾತವಾಗಿದ್ದು, ಈ ಘಟನೆಯಲ್ಲಿ ಪ್ರಹ್ಲಾದ್ ಮೋದಿ, ಅವರ ಪುತ್ರ ಹಾಗೂ ಸೊಸೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಮೈಸೂರು ಎಸ್‌ಪಿ ಸೀಮಾ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿದ್ದಾರೆ.