Home International 77 ವರ್ಷಗಳ ನಂತರ 2ನೇ ವಿಶ್ವಯುದ್ಧದ ವಿಮಾನ ಅವಶೇಷ ಪತ್ತೆ!

77 ವರ್ಷಗಳ ನಂತರ 2ನೇ ವಿಶ್ವಯುದ್ಧದ ವಿಮಾನ ಅವಶೇಷ ಪತ್ತೆ!

Hindu neighbor gifts plot of land

Hindu neighbour gifts land to Muslim journalist

ಎರಡನೇ ಮಹಾಯುದ್ಧದಲ್ಲಿ ನಾಪತ್ತೆಯಾದ ವಿಮಾನಗಳು 27 ವರ್ಷಗಳ ಬಳಿಕ ಹಿಮಾಲಯದಲ್ಲಿ ಪತ್ತೆ ಹಚ್ಚಲಾಗಿದೆ.

ಇಡೀ ಮನುಕುಲವನ್ನೇ ನಡುಗಿಸಿದ ಕೋಟಿ ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು 77 ವರ್ಷಗಳೇ ಕಳೆದುಬಿಟ್ಟಿವೆ. ವಿಶ್ವಯುದ್ಧ 1 ಮತ್ತು ವಿಶ್ವಯುದ್ಧ 2 ಇತಿಹಾಸ ಕಂಡ ಅತ್ಯಂತ ಬೀಭತ್ಸ ಜಾಗತಿಕ ಯುದ್ಧಗಳು, 1939 ರಿಂದ 1945 ರವರೆಗೆ ಸಂಭವಿಸಿದ ಎರಡನೇ ವಿಶ್ವ ಯುದ್ಧಕ್ಕೆ ಸಂಬಂಧಿಸಿದ ವಿಮಾನವೊಂದು ಹಿಮಾಲಯದಲ್ಲಿ ಪತನಗೊಂಡಿತ್ತು.

ಪ್ರಸ್ತುತ ಈ ವಿಮಾನದ ಅವಶೇಷಗಳು 77 ವರ್ಷಗಳ ನಂತರ ಪತ್ತೆಯಾಗಿವೆ.

ಅ-46 ಸಾರಿಗೆ ವಿಮಾನವು 1945ರ ವಿಶ್ವ ಯುದ್ಧದ ಮೊದಲ ವಾರದಲ್ಲಿ ದಕ್ಷಿಣ ಚೀನಾದದ ಕುನ್ನಿಂಗ್ ನಿಂದ 13 ಜನರನ್ನು ಹೊತ್ತೊಯ್ಯುತ್ತಿತ್ತು. ಬಳಿಕ ಈ ವಿಮಾನ ಅರುಣಾಚಲ ಪ್ರದೇಶದಲ್ಲಿ ಪರ್ವತ ಪ್ರದೇಶದಲ್ಲಿ ಹೋಗುತ್ತಿರುವಾಗ ಉಂಟಾಗುತ್ತಿರುವ ಬಿರುಗಾಳಿಯ ವಾತಾವರಣದಲ್ಲಿ ಕಣ್ಮರೆಯಾಗಿತ್ತು.

ಆದರೆ ಕ್ಲೀಟನ್ ಕುಕ್ಲಸ್ ಸಾಹಸಿಗರೊಬ್ಬರ ತಂಡವೊಂದು ಈ ವಿಮಾನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.