77 ವರ್ಷಗಳ ನಂತರ 2ನೇ ವಿಶ್ವಯುದ್ಧದ ವಿಮಾನ ಅವಶೇಷ ಪತ್ತೆ!

ಎರಡನೇ ಮಹಾಯುದ್ಧದಲ್ಲಿ ನಾಪತ್ತೆಯಾದ ವಿಮಾನಗಳು 27 ವರ್ಷಗಳ ಬಳಿಕ ಹಿಮಾಲಯದಲ್ಲಿ ಪತ್ತೆ ಹಚ್ಚಲಾಗಿದೆ. ಇಡೀ ಮನುಕುಲವನ್ನೇ ನಡುಗಿಸಿದ ಕೋಟಿ ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು 77 ವರ್ಷಗಳೇ ಕಳೆದುಬಿಟ್ಟಿವೆ. ವಿಶ್ವಯುದ್ಧ 1 ಮತ್ತು ವಿಶ್ವಯುದ್ಧ 2 ಇತಿಹಾಸ ಕಂಡ ಅತ್ಯಂತ ಬೀಭತ್ಸ ಜಾಗತಿಕ ಯುದ್ಧಗಳು, 1939 ರಿಂದ 1945 ರವರೆಗೆ ಸಂಭವಿಸಿದ ಎರಡನೇ ವಿಶ್ವ ಯುದ್ಧಕ್ಕೆ ಸಂಬಂಧಿಸಿದ ವಿಮಾನವೊಂದು ಹಿಮಾಲಯದಲ್ಲಿ ಪತನಗೊಂಡಿತ್ತು. ಪ್ರಸ್ತುತ ಈ ವಿಮಾನದ ಅವಶೇಷಗಳು 77 ವರ್ಷಗಳ ನಂತರ …

77 ವರ್ಷಗಳ ನಂತರ 2ನೇ ವಿಶ್ವಯುದ್ಧದ ವಿಮಾನ ಅವಶೇಷ ಪತ್ತೆ! Read More »