Home Breaking Entertainment News Kannada ತುದಿ ಮಾತ್ರ ಮುಚ್ಚುವಂತೆ ಆರೆ ನಗ್ನ ಫೋಟೋ ಶೂಟ್, ಉರ್ಫಿ ಜಾವೇದ್ ಳ ಪ್ಯಾಶನ್ ಅವತಾರ...

ತುದಿ ಮಾತ್ರ ಮುಚ್ಚುವಂತೆ ಆರೆ ನಗ್ನ ಫೋಟೋ ಶೂಟ್, ಉರ್ಫಿ ಜಾವೇದ್ ಳ ಪ್ಯಾಶನ್ ಅವತಾರ ಕಂಡು ಹೌಹಾರಿದ ಜನ

Hindu neighbor gifts plot of land

Hindu neighbour gifts land to Muslim journalist

ಜನರನ್ನು ಮೆಚ್ಚಿಸುವ ನಿಟ್ಟಿನಲ್ಲಿ ನಟಿಮಣಿಯರು ಮಾಡುವ ಹರಸಾಹಸ ಅಷ್ಟಿಷ್ಟಲ್ಲ. ಕೆಲವರು ತಮ್ಮ ಉಡುಗೆ ತೊಡುಗೆ ಮೂಲಕ ಅಭಿಮಾನಿಗಳ ಮನ ಕದ್ದರೆ, ಮತ್ತೆ ಕೆಲವರು ತಮ್ಮ ಬೋಲ್ಡ್ ಫೋಟೊ ಶೂಟ್ ಮೂಲಕ ಸೌಂದರ್ಯ ಪ್ರದರ್ಶನ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರೆ, ಮತ್ತೆ ಕೆಲ ನಟಿಯರು ತಮ್ಮ ನಡೆ ನುಡಿಯಿಂದ ಮೆಚ್ಚುಗೆ ಗಳಿಸುತ್ತಾರೆ.

ಬಿಗ್ ಬಾಸ್ ಹಿಂದಿ ಒಟಿಟಿಯಲ್ಲಿ ಪ್ರಖ್ಯಾತಿ ಗಳಿಸಿದ ಉರ್ಫಿ ಜಾವೇದ್ ತನ್ನ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಹೆಚ್ಚು ಹೆಸರು ಪಡೆದಿದ್ದು ರಾಷ್ಟ್ರಮಟ್ಟದಲ್ಲಿ ಕೂಡ ಪ್ರಸಿದ್ಧರಾಗಿದ್ದಾರೆ. ತುಂಡು ಬಟ್ಟೆ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್ ಮಾಡುವ ಉರ್ಫಿ ಇದೀಗ ಮತ್ತೆ ತನ್ನ ಉಡುಗೆಯ ಮುಖೇನ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟು ದಿಲ್ ಖುಷ್ ಮಾಡುವ ಸಲುವಾಗಿ ಹೊಸ ಪೋಸ್ಟ್ ಮಾಡಿ ವಿಡಿಯೋವನ್ನು ಹರಿಬಿಟ್ಟು, ಪಡ್ಡೆ ಹುಡುಗರು ತಲೆ ಕೆಡಿಸಿಕೊಳ್ಳುವಂತೆ ಮಾಡಿಬಿಟ್ಟಿದ್ದಾರೆ.

ಬಿಗ್ ಬಾಸ್ ಹಿಂದಿ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತನ್ನ ವೇಷ ಭೂಷಣದಿಂದಲೇ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ತುಂಡು ಬಟ್ಟೆ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸದ್ದು ಮಾಡುವ ಉರ್ಫಿ ಇದೀಗ ಮತ್ತೇ ಅಂತಹ ವಿಡಿಯೋವನ್ನು ಹರಿಬಿಟ್ಟು, ಪಡ್ಡೆ ಹುಡುಗರ ಮನ ಕದಿಯಲು ಮುಂದಾಗಿದ್ದಾರೆ..

ಉರ್ಫಿಯ ಅರೆಬೆತ್ತಲೆ ಫೋಟೊ ಶೂಟ್ ಮೂಲಕ ಸೌಂದರ್ಯ ಪ್ರದರ್ಶನ ಮಾಡಿ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿರುವುದು ಕಾಮನ್. ನೆಟ್ಟಿಗರು ನೆಗೆಟಿವ್ ಕಾಮೆಂಟ್‌ ಮಾಡಿದರು ಕ್ಯಾರೇ ಎನ್ನದೆ ತನ್ನ ಪಾಡಿಗೆ ಫೋಟೊ ಹಾಕುತ್ತಾ ಬಿಂದಾಸ್ ಜೀವನ ನಡೆಸುತ್ತಿದ್ದಾರೆ. ಉರ್ಫಿ ತನ್ನ ಹೊಸ ಅವತಾರದಲ್ಲಿ ಕೇವಲ ಕಪ್ಪು ಬಣ್ಣದ ಪಟ್ಟಿಯ ಬಟ್ಟೆಯಿಂದ ತನ್ನ ಖಾಸಗಿ ಭಾಗಗಳನ್ನು ಮುಚ್ಚಿ ಕೆಲವೊಂದು ಕಡೆ ಕವಲು ಒಡೆದ ರೀತಿಯಲ್ಲಿ ಅಲ್ಲಲ್ಲಿ ಪಟ್ಟಿ ಬಿಟ್ಟಿದ್ದಾರೆ. ಇದು ಫ್ಯಾಷನೋ ಅಥವಾ ಅರೆಬರೆ ಫ್ಯಾಷನೋ ಏನೋ ಇದಕ್ಕೆ ಉರ್ಫಿ ಉತ್ತರ ನೀಡಬೇಕು. ಅಂದ ಹಾಗೆ ಉರ್ಫಿಯ ಈ ಮೈಮಾಟಕ್ಕೆ ಮಾರು ಹೋಗೋ ಪಡ್ಡೆಹುಡುಗರಿಗೇನೂ ಕಮ್ಮಿ ಇಲ್ಲ ಅದು ಬೇರೆ ಮಾತು.

ಇದೀಗ ಉರ್ಫಿಯ ಹೊಸ ಅವತಾರ ನೋಡಿದ ಜನರು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬಟ್ಟೆ ಎಲ್ಲಿದೆ ಇಲ್ಲಿ ಎಂದು ಕೆಲ ನೆಟ್ಟಿಗರು ವ್ಯಂಗ್ಯಮಾಡಿದ್ದಾರೆ. ಇನ್ನು ಕೆಲವರು ಸೂಪರ್‌. ಎಂದಿದ್ದು, ಆದ್ರೆ ಅದನ್ನು ಯಾಕೆ ಹಾಕ್ಕೊಂಡಿದಿಯಾ ಎಂದು ಆಕೆಯ ದೇಹ ಸಿರಿಯ ಪ್ರದರ್ಶನಕ್ಕೆ ಗರಂ ಆಗಿದ್ದಾರೆ.

ಉರ್ಫಿ ಕ್ರೇಜಿ ವಿನ್ಯಾಸದ ಬಟ್ಟೆಗಳನ್ನು ತೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು. ಇದೀಗ ಕರಿ ಪಟ್ಟಿಯಲ್ಲಿ ಅವಳ ಸೌಂದರ್ಯವನ್ನು ಮುಚ್ಚಿಕೊಂಡಿದ್ದರು ಕೂಡ ನೋಡಿದವರು ಶಾಕ್‌ ಆಗುವಂತೆ ಇರುವುದಂತೂ ಸುಳ್ಳಲ್ಲ.ಹೆಚ್ಚಿನ ಸಂದರ್ಭದಲ್ಲಿ ಫ್ಯಾಷನ್‌ ನೆಪದಲ್ಲಿ ತುಂಡು ಬಟ್ಟೆ ತೊಟ್ಟು ಉರ್ಫಿ ತನ್ನ ಖಾಸಗಿ ಭಾಗಗಳೇ ಹೆಚ್ಚು ಹೈಲೈಟ್ ಆಗುವಂತೆ ವಿನ್ಯಾಸ ಮಾಡಿಸಿರುತ್ತಾರೆ. ಇದರು ನೆಟ್ಟಿಗರಿಗೆ ಇರಿಸುಮುರಿಸು ಉಂಟು ಮಾಡುತ್ತದೆ.

ಅಲ್ಲದೆ, ನೆಟ್ಟಿಗರು ನಾಚಿಕೆಗೇಡು ಅಂತ ಬೈದ್ರು ಸಹ ಉರ್ಫಿ ಕ್ಯಾರೆ ಎನ್ನದೆ ತನ್ನ ಪಾಡಿಗೆ ಫೋಟೊ ಶೂಟ್ ಮಾಡಿ ಪೋಸ್ಟ್ ಮಾಡುತ್ತಲೇ ಬಂದಿದ್ದಾರೆ. ಇಷ್ಟೆ ಅಲ್ಲ, ನಾಚಿಕೆ ಇಲ್ಲ.. ಬೆತ್ತಲೆ.. ತುಂಬಾ ಸುಂದರಿ ಎಂದು ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡಿದರು ಕೂಡ ಯಾವುದು ತನಗಲ್ಲ ಎಂದು ಉರ್ಫಿ ಪಾಸಿಟಿವ್ ಥಿಂಕಿಂಗ್ ಮಾಡಿ ಮುಂದುವರೆಯುತ್ತಿದ್ದಾರೆ.

https://www.instagram.com/p/CmGx9csptST/

.