Home Interesting Googel Map: ಗೂಗಲ್ ಮ್ಯಾಪ್ ಮೂಲಕ ರೂಟ್ ಹುಡುಕುವರಿಗೆ ಮಹತ್ವದ ಸುದ್ದಿ !!

Googel Map: ಗೂಗಲ್ ಮ್ಯಾಪ್ ಮೂಲಕ ರೂಟ್ ಹುಡುಕುವರಿಗೆ ಮಹತ್ವದ ಸುದ್ದಿ !!

Googel Map

Hindu neighbor gifts plot of land

Hindu neighbour gifts land to Muslim journalist

Googel Map: ಯಾವುದಾದರೂ ಅಪರಿಚಿತ ಸ್ಥಳಗಳಿಗೆ ಹೋದಾಗ ಗೂಗಲ್ ಮ್ಯಾಪ್(Google Map)ಹಾಕಿಕೊಂಡು ಮಾರ್ಗವನ್ನು ಹುಡುಕುವುದು ಸಾಮಾನ್ಯ. ಇದು ಹೆಚ್ಚಿನ ಜನರು ಮಾಡುವಂತದ್ದು ಹಾಗೂ ಸುಲಭ ಕೂಡ. ಹೀಗೆ ಗೂಗಲ್ ಮ್ಯಾಪ್ ಮೂಲಕ ರೂಟ್ ಹುಡುಕುವವರಿಗೆ ಇಲ್ಲೊಂದು ಮುಖ್ಯವಾದ ಸುದ್ದಿ ಇದೆ ನೋಡಿ.

ಗೂಗಲ್ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುವುದುಂಟು. ಅಂತೆಯೇ ಇದೀಗ ಗೂಗಲ್, ತನ್ನ ಬಳಕೆದಾರರು ತಮಗೆ ಬೇಕಾದ ಯಾವುದೇ ಸ್ಥಳದ ಇತ್ತೀಚಿನ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಡುತ್ತಿದೆ. ಹಾಗೆಯೇ ಭೇಟಿ ಕೊಟ್ಟ ಪ್ಲೇಸ್​​​ಗಳ ಬಗ್ಗೆ ಡಿಲೀಟ್​​​ ಮಾಡುವ ಆಯ್ಕೆ ಸಹ ನೀಡುತ್ತಿದೆ. ಇದರಿಂದ ಗೂಗಲ್ ಗ್ರಾಹಕರಿ ತುಂಬಾ ಅನುಕೂಲವಾಗಲಿದೆ.

ಇಷ್ಟೇ ಅಲ್ಲದೆ Google Map ಸಹಾಯದಿಂದ, ನೀವು ಯಾವುದೇ ಸ್ಥಳದ ಇತಿಹಾಸವನ್ನು ಹುಡುಕಬಹುದು. ಈ ಸಂಬಂಧ ಬಳಕೆದಾರರಿಗೆ ಸೂಚನೆಗಳನ್ನೂ ನೀಡಲಾಗುವುದು ಎಂದು ಗೂಗಲ್ ಹೇಳಿದೆ. ಒಮ್ಮೆ ನೀವು ಈ ಅಪ್​​ಡೇಟ್ಸ್​​ ಪಡೆದರೆ, ನೀವು ಅದನ್ನು ಬಳಸಲು ಸಾಧ್ಯವಾಗುತ್ತದೆ. ಇವು 2024 ರಲ್ಲಿ Android ಅಥವಾ iOS ನಲ್ಲಿ ಲಭ್ಯವಾಗಲಿವೆ.

ಇದನ್ನು ಓದಿ: Madhya Pradesh: ಮಧ್ಯಪ್ರದೇಶಕ್ಕೂ ಲಗ್ಗೆ ಇಟ್ಟ ಯೋಗಿ ಬುಲ್ಡೋಜರ್- ಬಿಜೆಪಿ ನಾಯಕನ ಕೈ ಕತ್ತರಿಸಿದವನ ಮನೆ ಧ್ವಂಸ !!