Home Interesting ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆದ ಅಮೇರಿಕಾದ ಮಾಜಿ ಅಧ್ಯಕ್ಷನ ಹೊಸ ಆಪ್|ಒಂದೇ ದಿನದಲ್ಲಿ...

ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆದ ಅಮೇರಿಕಾದ ಮಾಜಿ ಅಧ್ಯಕ್ಷನ ಹೊಸ ಆಪ್|ಒಂದೇ ದಿನದಲ್ಲಿ ಬಹುಬೇಗ ಡೌನ್ ಲೋಡ್ ಆದ ಈ ಆಪ್ ಕುರಿತು ಇಲ್ಲಿದೆ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ಫೇಸ್ಬುಕ್ ಬಳಕೆದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಭಾರಿ ಬೇಡಿಕೆ ಇತ್ತು. ಆದರೆ ಇದೀಗ ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಅಮೇರಿಕಾದ ಮಾಜಿ ಅಧ್ಯಕ್ಷನ ಆಯಪ್ ಗೆ ಈಗ ಭಾರಿ ಬೇಡಿಕೆ ಹೆಚ್ಚಿದೆ.

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದೇ ಒಡೆತನದ ‘ಟ್ರೂತ್ ಸೋಷಿಯಲ್’ಎಂಬ ಆಪ್ ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದ್ದಾರೆ. ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದ ಈ ಆಪ್ ಗೆ ಈಗ ಭಾರಿ ಬೇಡಿಕೆಯಿದೆ.ಒಂದೇ ದಿನದಲ್ಲಿ ಬಹುಬೇಗ ಡೌನ್ ಲೋಡ್ ಆದ ಆಪ್ ಗಳಲ್ಲಿ ಟ್ರೂತ್ ಸೋಷಿಯಲ್ ಕೂಡ ಒಂದಾಗಿದೆ.

ಬಿಡುಗಡೆ ಮುನ್ನವೇ ಗೂಗಲ್ ಪ್ಲೇನಲ್ಲಿ ಅಲರ್ಟ್ ತೋರಿಸಿದ್ದ ಆಪ್ ,ಕ್ಲಿಕ್ ಮಾಡಿದವರಿಗೆ ಬೇಗನೆ ಆಪ್ ಸಿಕ್ಕಿದೆ. ಆದ್ರೆ ಕೆಲವೊಂದು ತಾಂತ್ರಿಕ ದೋಷ ಕೂಡ ಕಂಡುಬಂದಿದ್ದು ರಿಜಿಸ್ಟರ್ ಆಗಲು ಸ್ವಲ್ಪ ಮಟ್ಟಿಗೆ ಕಷ್ಟಕರವಾಗಿತ್ತು ಎನ್ನಲಾಗಿದೆ.