Home latest ಕಾರ್ಕಳದಲ್ಲಿ ಮತ್ತೆ ವಿಜಯದ ನಗೆ ಬೀರಿದ ವಿ ಸುನಿಲ್ ಕುಮಾರ್, ನಡೆಯಲಿಲ್ಲ ಮುತಾಲಿಕ್ ಆಟ !

ಕಾರ್ಕಳದಲ್ಲಿ ಮತ್ತೆ ವಿಜಯದ ನಗೆ ಬೀರಿದ ವಿ ಸುನಿಲ್ ಕುಮಾರ್, ನಡೆಯಲಿಲ್ಲ ಮುತಾಲಿಕ್ ಆಟ !

Hindu neighbor gifts plot of land

Hindu neighbour gifts land to Muslim journalist

ಕಾರ್ಕಳ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ 76019 ಮತಗಳು, ಕಾಂಗ್ರೆಸ್‌ನ ಮುನಿಯಾಲು ಉದಯ್ ಕುಮಾರ್ ಶೆಟ್ಟಿ 71615 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ವಿ ಸುನಿಲ್ ಕುಮಾರ್ 4344 ಮತಗಳ ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಕಾರ್ಕಳದಲ್ಲಿ ವಿ ಸುನಿಲ್‌ ಕುಮಾರ್‌ ಅವರು ಗೆಲುವನ್ನು ಸಾಧಿಸಿದ್ದಾರೆ.