Home latest Ivy gourd price: ಒಂದು ಕೆಜಿ ತೊಂಡೆಕಾಯಿ ಬೆಲೆ ಕಂಡು ಬೆರಗಾದ ಗ್ರಾಹಕ!

Ivy gourd price: ಒಂದು ಕೆಜಿ ತೊಂಡೆಕಾಯಿ ಬೆಲೆ ಕಂಡು ಬೆರಗಾದ ಗ್ರಾಹಕ!

Ivy gourd price

Hindu neighbor gifts plot of land

Hindu neighbour gifts land to Muslim journalist

Ivy gourd price : ಭಾರತೀ(India)ಯ ಆಹಾರಗಳು ಇತ್ತೀಚೆಗೆ ವಿಶ್ವದೆಲ್ಲೆಡೆ ಚಿರಪರಿಚಿತವಾಗಿದ್ದು, ವಿದೇಶದಲ್ಲಿ ಇರುವ ಭಾರತೀ(India) ಯರು ದೇಶದ ಆಹಾರ, ತರಕಾರಿಯನ್ನು ತೆಗೆದುಕೊಳ್ಳಬಹುದಾಗಿದೆ. ಆದರೆ ಅಲ್ಲಿನ ಬೆಲೆಯನ್ನು ಕೇಳಿದರೆ ಆಶ್ಚರ್ಯ ಪಡುವುದರಲ್ಲಿ ಅನುಮಾನವಿಲ್ಲ.

ಲಂಡನ್ ನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರು ಅಲ್ಲಿನ ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಹೋಗಿ ಅಲ್ಲಿನ ಬೆಲೆ ಕೇಳಿ ಶಾಕ್ ಆಗಿದ್ದು, ಸಾಮಾಜಿಕ ಜಾಲತಾಣ(social media) ದಲ್ಲಿ ಈ ಬಗ್ಗೆ ಬರೆದಿದ್ದಾರೆ.

ಲಂಡನ್ ನ ತರಕಾರಿ ಮಾರುಕಟ್ಟೆಯಲ್ಲಿ ಬೆಂಡೆಕಾಯಿ, ಹಾಗಲಕಾಯಿ, ಟೊಮೆಟೋ, ಹಸಿ ಮೆಣಸಿನಕಾಯಿ, ತೊಂಡೆಕಾಯಿಯ ಫೋಟೋ(photo) ಗಳನ್ನು ಟ್ವಿಟರ್ (twitter)ನಲ್ಲಿ ಶೇರ್ ಮಾಡಿದ್ದಾರೆ.

ಆದರೆ ಈ ಫೋಟೋ(photo) ಗಳಲ್ಲಿ ಏನು ವಿಶೇಷ ಎಂದು ನೀವು ಕೇಳಬಹುದು? ಅಲ್ಲಿನ ತೊಂಡೆಕಾಯಿಯ(Ivy gourd price )ಬೆಲೆ ಸುಮಾರು 8.99 ಪೌಂಡ್ಸ್ (pounds) ಅಂದರೆ, ಪ್ರತಿ ಕಿಜಿ(K.G) ಗೆ ರೂ. 900 ಎಂದು ಹೇಳಲಾಗಿದೆ.

ಈ ಫೋಟೊಗಳು ಸಾಮಾಜಿಕ ಜಾಲತಾಣ(social media) ದಲ್ಲಿ ವೈರಲ್ (viral) ಆಗುತ್ತಿದ್ದಂತೆ ನೆಟ್ಟಿಗರು ತರಕಾರಿ ಬೆಲೆಯನ್ನು ಕಂಡು ಆಶ್ಚರ್ಯಗೊಂಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ನೆಟ್ಟಿಗರು ಫೋಟೋ(photo) ಗೆ ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ಇಂತಹ ದುಬಾರಿ ತರಕಾರಿಗಳನ್ನು ಸೇವಿಸಿದರೆ ಖಂಡಿತ ಬಿಪಿ (BP) ಟ್ಯಾಬ್ಲೆಟ್‌(tabltes) ಗಳನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಸೇವಿಸುವ ಬದಲು ಭಾರತದಿಂದ ಅಮದು ಮಾಡಿಕೊಂಡು ಮಾರಾಟ ಮಾಡುವುದು ಉತ್ತಮ ಎಂದು ಕಮೆಂಟ್ ಮಾಡುತ್ತಿದ್ದಾರೆ.

 

 

 

ಇದನ್ನು ಓದಿ: Rajesh Master: ಜನಪ್ರಿಯ ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ಸಾವು! ಕಾರಣ ನಿಗೂಢ!