Home latest LIC Dhan Varsha 866 Scheme: LIC ಹೂಡಿಕೆ ದಾರರಿಗೆ ಭರ್ಜರಿ ಗುಡ್ ನ್ಯೂಸ್ –...

LIC Dhan Varsha 866 Scheme: LIC ಹೂಡಿಕೆ ದಾರರಿಗೆ ಭರ್ಜರಿ ಗುಡ್ ನ್ಯೂಸ್ – ದಸರಾಗೆ ಬಂತು ನೋಡಿ ಬಂಪರ್ ಆಫರ್

Hindu neighbor gifts plot of land

Hindu neighbour gifts land to Muslim journalist

LIC Dhan Varsha 866 Scheme: LIC ಹೂಡಿಕೆ ದಾರರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ದಸರಾಗೆ ಬಂಪರ್ ಆಫರ್ ಬಂದಿದೆ. ಹೌದು, Life Insurance Corporation Of India ಇದೀಗ LIC Dhan Varsha 866 ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ನೀವು ಆರ್ಥಿಕ ಭದ್ರತೆಯನ್ನು ಸುಲಭವಾಗಿ ಪಡೆಯಬಹುದು. ಈ ಯೋಜನೆಯಲ್ಲಿ 15 ವರ್ಷಗಳ ಪಾಲಿಸಿ ಅವಧಿಗೆ 3 ವರ್ಷಗಳು ಹಾಗೂ 10 ವರ್ಷಗಳ ಪಾಲಿಸಿ ಅವಧಿಗೆ 8 ವರ್ಷಗಳು ಆಗಿದೆ.

ಈ ಯೋಜನೆಯಲ್ಲಿ ನಾಮಿನಿಯು 1.25 ಪಟ್ಟು ಟ್ಯಾಬ್ಯುಲರ್ ಪ್ರೀಮಿಯಂ ಅನ್ನು ಸಾವಿನ ಮೇಲೆ ವಿಮಾ ಮೊತ್ತವಾಗಿ ಪಡೆಯುತ್ತಾನೆ. ಅಥವಾ ಸಾವಿನ ಮೇಲೆ ವಿಮಾ ಮೊತ್ತದ 10 ಪಟ್ಟು ಟೇಬಲ್ ಪ್ರೀಮಿಯಂ ಅನ್ನು ಒದಗಿಸುತ್ತದೆ.

ಸದ್ಯ ಭವಿಷ್ಯದ ಭದ್ರತೆಗಾಗಿ ಇಂತಹ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಎನ್ನಬಹುದು. ಕೇಂದ್ರ ಸರ್ಕಾರ ವಿವಿಧ ರೀತಿಯ ಹೂಡಿಕೆಯ ಯೋಜನೆಯನ್ನು ಜನರಿಗಾಗಿ ಪರಿಚಯಿಸುತ್ತಿವೆ. ದೇಶದಲ್ಲಿ ಲಭ್ಯವಿರುವಾ ವಿವಿಧ ವಿಮಾ ಹೂಡಿಕೆಯಲ್ಲಿ LIC ಯೋಜನೆಯ ಹೂಡಿಕೆ ಬೆಸ್ಟ್ ಎನ್ನಬಹುದು.

LIC ಯಲ್ಲಿನ ಹೂಡಿಕೆಯು ಹೂಡಿಕೆ ಮಾಡಿದವರಿಗೆ ಗೆ ಜೀವದ ಭದ್ರತೆಯನ್ನು ನೀಡುತ್ತದೆ. LIC ಯಲ್ಲಿ ಒಂದೇ ಒಂದು ಪ್ರೀಮಿಯಂ ಪಾವತಿಯ ಮೂಲಕ ನೀವು ಜೀವಮಾನದ ಭದ್ರತೆ ಪಡೆಯಲು ಒಂದು ಯೋಜನೆ ಚಾಲ್ತಿಯಲ್ಲಿದೆ.