Home latest Neel Nanda Dies: 32ರ ಯೌವ್ವನದಲ್ಲೇ ಚಿರ ನಿದ್ರೆಗೆ ಜಾರಿದ ಖ್ಯಾತ ಸ್ಟಾಂಡ್-ಅಪ್ ಕಾಮಿಡಿಯನ್...

Neel Nanda Dies: 32ರ ಯೌವ್ವನದಲ್ಲೇ ಚಿರ ನಿದ್ರೆಗೆ ಜಾರಿದ ಖ್ಯಾತ ಸ್ಟಾಂಡ್-ಅಪ್ ಕಾಮಿಡಿಯನ್ !!

Neel Nanda Dies
Image source: Parade

Hindu neighbor gifts plot of land

Hindu neighbour gifts land to Muslim journalist

Neel Nanda Dies: ಲಾಸ್ ಏಂಜಲೀಸ್ (Los Angeles) ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ನೀಲ್ ನಂದಾ (Neel Nanda Dies) ಅವರು ಇಹಲೋಕದ ಯಾತ್ರೆ ಮುಗಿಸಿದ್ದಾರೆ.

32ರ ಹರೆಯದ ನೀಲ್ ನಂದಾ ಜಿಮ್ಮಿ ಕಿಮ್ಮೆಲ್ ಲೈವ್ (Jimmy Kimmel Live) ಮತ್ತು ಕಾಮಿಡಿ ಸೆಂಟ್ರಲ್‌ನ ಆಡಮ್ ಡಿವೈನ್ಸ್ ಹೌಸ್ ಪಾರ್ಟಿಯಲ್ಲಿನ (Comedy Central’s Adam Devine’s House Party) ಪ್ರದರ್ಶನದ ಮೂಲಕ ಖ್ಯಾತಿ ಪಡೆದಿದ್ದರು. ನೀಲ್ ನಂದಾ(Comedian Neel Nanda) ನಿಧನರಾಗಿರುವ ಕುರಿತು ನೀಲ್ ನಂದಾ ಅವರ ಮ್ಯಾನೇಜರ್ ಗ್ರೆಗ್ ವೈಸ್ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ನೀಲ್ ನಂದಾ ನಿಧನಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ಇನ್ನೂ ಬಹಿರಂಗವಾಗಿಲ್ಲ. ನೀಲ್ ಅವರ ನಿಧನದ ಸುದ್ದಿ ಕೇಳಿ ಹಲವಾರು ಖ್ಯಾತ ಹಾಸ್ಯಗಾರರು ಪೋಸ್ಟ್‌ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನು ಓದಿ: Uppinangady: ನೇತ್ರಾವತಿ ಸೇತುವೆಯ ಮೇಲೆ ಸರಣಿ ಅಪಘಾತ!