Home Jobs Income Tax Recruitment 2023: ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಉತ್ತಮ ಅವಕಾಶ | ಒಟ್ಟು...

Income Tax Recruitment 2023: ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಉತ್ತಮ ಅವಕಾಶ | ಒಟ್ಟು ಹುದ್ದೆ-61 ; ಅರ್ಜಿ ಸಲ್ಲಿಸಲು ಕೊನೆ ದಿನ-ಮಾ. 24

Hindu neighbor gifts plot of land

Hindu neighbour gifts land to Muslim journalist

ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಕಚೇರಿಯಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Dakshina Kannada ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್‌.ರಾಹುಲ್‌!!

ಸಂಸ್ಥೆ : ಆದಾಯ ತೆರಿಗೆ ಇಲಾಖೆ
ಹುದ್ದೆ : ಆದಾಯ ತೆರಿಗೆ ಇನ್ಸ್​​ಪೆಕ್ಟರ್, ಟ್ಯಾಕ್ಸ್​ ಅಸಿಸ್ಟೆಂಟ್
ಒಟ್ಟು ಹುದ್ದೆ : 61
ಉದ್ಯೋಗದ ಸ್ಥಳ : ಬೆಂಗಳೂರು

ಹುದ್ದೆಯ ಮಾಹಿತಿ:
ಆದಾಯ ತೆರಿಗೆ ಇನ್ಸ್​ಪೆಕ್ಟರ್- 10
ಟ್ಯಾಕ್ಸ್​ ಅಸಿಸ್ಟೆಂಟ್ – 32
ಮಲ್ಟಿ ಟಾಸ್ಕಿಂಗ್ ಸ್ಟಾಫ್​(MTS)-19

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 24, 2023

ವಿದ್ಯಾರ್ಹತೆ:
ಆದಾಯ ತೆರಿಗೆ ಇನ್ಸ್​ಪೆಕ್ಟರ್- ಪದವಿ
ಟ್ಯಾಕ್ಸ್​ ಅಸಿಸ್ಟೆಂಟ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್​(MTS)-10ನೇ ತರಗತಿ

ವೇತನ:
ಆದಾಯ ತೆರಿಗೆ ಇನ್ಸ್​ಪೆಕ್ಟರ್- ಮಾಸಿಕ ₹44,900-1,42,400
ಟ್ಯಾಕ್ಸ್​ ಅಸಿಸ್ಟೆಂಟ್ – ಮಾಸಿಕ ₹25,500-81,100
ಮಲ್ಟಿ ಟಾಸ್ಕಿಂಗ್ ಸ್ಟಾಫ್​(MTS)- ಮಾಸಿಕ ₹18,000-56,900

ವಯೋಮಿತಿ:
ಆದಾಯ ತೆರಿಗೆ ಇನ್ಸ್​ಪೆಕ್ಟರ್- 30 ವರ್ಷ
ಟ್ಯಾಕ್ಸ್​ ಅಸಿಸ್ಟೆಂಟ್ – 18ರಿಂದ 27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್​(MTS)-18 ರಿಂದ 25 ವರ್ಷ

ವಯೋಮಿತಿ ಸಡಿಲಿಕೆ:
ಮೆರಿಟೋರಿಯಸ್ ಕ್ರೀಡಾ ಅಭ್ಯರ್ಥಿಗಳು: 05 ವರ್ಷಗಳು
SC/ST ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ:
SC/ST/PWD/ ಮಾಜಿ ಸೈನಿಕ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 100 ರೂ.
ಪಾವತಿಸುವ ಬಗೆ- ಪೋಸ್ಟಲ್ ಆರ್ಡರ್​/ ಡಿಮ್ಯಾಂಡ್​ ಡ್ರಾಫ್ಟ್​

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಸುವ ವಿಳಾಸ:
ಆದಾಯ ತೆರಿಗೆ ಆಯುಕ್ತರು (ನಿರ್ವಾಹಕರು ಮತ್ತು TPS)
O/o ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು
ಕರ್ನಾಟಕ ಮತ್ತು ಗೋವಾ ಪ್ರದೇಶ
ಕೇಂದ್ರ ಕಂದಾಯ ಕಟ್ಟಡ
ನಂ.1, ಕ್ವೀನ್ಸ್ ರಸ್ತೆ
ಬೆಂಗಳೂರು
ಕರ್ನಾಟಕ-560001

ಹೆಚ್ಚಿನ ಮಾಹಿತಿಗೆ:
bangalore.ito.hq.pers.trg@incometax.gov.in