Home Jobs DHFWS Recruitment 2023: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಉದ್ಯೋಗ | ಒಟ್ಟು ಹುದ್ದೆ-37,...

DHFWS Recruitment 2023: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಉದ್ಯೋಗ | ಒಟ್ಟು ಹುದ್ದೆ-37, ಅರ್ಜಿ ಸಲ್ಲಿಸಲು ಕೊನೆ ದಿನ-ಜ.23

Hindu neighbor gifts plot of land

Hindu neighbour gifts land to Muslim journalist

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ(District Health and Family Welfare Society Belagavi)
ಹುದ್ದೆ : ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್, ಮಕ್ಕಳ ತಜ್ಞ ವೈದ್ಯ
ಒಟ್ಟು ಹುದ್ದೆ : 37
ವಿದ್ಯಾರ್ಹತೆ : ಎಂಬಿಬಿಎಸ್, ಡಿಎನ್​ಬಿ
ವೇತನ ಮಾಸಿಕ : ₹ 60,000
ಉದ್ಯೋಗದ ಸ್ಥಳ : ಬೆಳಗಾವಿ
ಅರ್ಜಿ ಸಲ್ಲಿಸಲು ಕೊನೆಯ ದಿನ : ಜನವರಿ 23, 2023

ಹುದ್ದೆಯ ಮಾಹಿತಿ:
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO)- 23
ಅರವಳಿಕೆ ತಜ್ಞ ಡಾಕ್ಟರ್- 5
ಸ್ತ್ರೀ ರೋಗ ತಜ್ಞ- 2
ಮಕ್ಕಳ ತಜ್ಞ ವೈದ್ಯರು- 7

ವಿದ್ಯಾರ್ಹತೆ:
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO)- ಎಂಬಿಬಿಎಸ್
ಅರವಳಿಕೆ ತಜ್ಞ ಡಾಕ್ಟರ್- ಡಿಎ, ಡಿಎನ್​ಬಿ, ಎಂಡಿ (ಅನಸ್ತೇಶಿಯಾ)
ಸ್ತ್ರೀ ರೋಗ ತಜ್ಞ- ಡಿಜಿಒ, ಡಿಎನ್​ಬಿ, ಎಂಡಿ (ಒಬಿಜಿ)
ಮಕ್ಕಳ ತಜ್ಞ ವೈದ್ಯರು- ಡಿಸಿಎಚ್​, ಡಿಎನ್​ಬಿ, ಎಂಡಿ (ಪೀಡಿಯಾಟ್ರಿಶನ್)

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಗರಿಷ್ಠ 42 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
ಒಬಿಸಿ ಅಭ್ಯರ್ಥಿಗಳು- 3 ವರ್ಷ

ವೇತನ:
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO)- ತಿಂಗಳಿಗೆ 60,000 ರೂ.
ಅರವಳಿಕೆ ತಜ್ಞ ಡಾಕ್ಟರ್- ನಿಗದಿ ಪಡಿಸಿಲ್ಲ.
ಸ್ತ್ರೀ ರೋಗ ತಜ್ಞ- ನಿಗದಿ ಪಡಿಸಿಲ್ಲ
ಮಕ್ಕಳ ತಜ್ಞ ವೈದ್ಯರು- ನಿಗದಿ ಪಡಿಸಿಲ್ಲ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ
ಲಸಿಕಾ ಸಂಸ್ಥೆ ಆವರಣ
ರೈಲ್ವೆ 2ನೇ ಗೇಟ್
ಟಿಳಕವಾಡಿ
ಬೆಳಗಾವಿ

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 17/01/2023
ಸಂದರ್ಶನ ನಡೆಯುವ ದಿನಾಂಕ: ಜನವರಿ 23, 2023

ಜನವರಿ 23, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಅಂದೇ ಸಂದರ್ಶನ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.