Home Interesting “ಹೂಸು” ಮಾರಾಟ ಮಾಡಿ ಕೋಟಿಗಟ್ಟಲೇ ಹಣ ಸಂಪಾದಿಸ್ತಿದ್ದವಳಿಂದ ಇನ್ನೊಂದು ಹೊಸ ಉದ್ಯಮಕ್ಕೆ ಚಾಲನೆ | ಎಂತ...

“ಹೂಸು” ಮಾರಾಟ ಮಾಡಿ ಕೋಟಿಗಟ್ಟಲೇ ಹಣ ಸಂಪಾದಿಸ್ತಿದ್ದವಳಿಂದ ಇನ್ನೊಂದು ಹೊಸ ಉದ್ಯಮಕ್ಕೆ ಚಾಲನೆ | ಎಂತ ಗೊತ್ತಾ ?

Hindu neighbor gifts plot of land

Hindu neighbour gifts land to Muslim journalist

ಹಣ ಸಂಪಾದಿಸುವ ಹುಮ್ಮಸ್ಸಿನಲ್ಲಿ ಜನರು ಯಾವೆಲ್ಲ ರೀತಿಯ ಕ್ರೇಜಿ ಕೆಲಸಗಳನ್ನು ಮಾಡುತ್ತಾರೆ ಅನ್ನೋದಕ್ಕೆ ಸುಮಾರು ಮಂದಿ ನಿದರ್ಶನರಾಗಿರುತ್ತಾರೆ. ಅದರ ಒಂದು ಉದಾಹರಣೆಯಾಗಿ ಹೂಸು ಮಾರಾಟ ಮಾಡಿ ವಾರಕ್ಕೆ ಬರೋಬ್ಬರಿ 38 ಲಕ್ಷ ರೂ. ಗಳಿಸುತ್ತಿದ್ದ ಟಿವಿ ಸೆಲೆಬ್ರಿಟಿಯೋರ್ವಳನ್ನು ತಗೋಬಹುದು. ಆಕೆಯ ಹೂಸಿಗಷ್ಟೆ ಅಲ್ಲದೇ ಆಕೆ ಧರಿಸುವ ಬ್ರಾಗಳು, ಪ್ಯಾಂಟಿಗಳು, ಬಟ್ಟೆ ಮತ್ತು ಸಾಬೂನು ಸೇರಿದಂತೆ ಇತರ ವಸ್ತುಗಳನ್ನು ಈಕೆಯ ಅಭಿಮಾನಿಗಳು ಕೇಳುತ್ತಿದ್ದಾರೆ ಎಂದು ಆಕೆಯೇ ಹೇಳಿಕೊಂಡಿದ್ದಾಳೆ. ಅನಂತರ ಹೂಸು ಮಾರಾಟ ಮಾಡಿ ಹೊಟ್ಟೆಯಲ್ಲಿ ಪ್ಲಾಬ್ಲಂ ಆಗಿ ಅನಂತರ ಆಸ್ಪತ್ರೆಗೆ ದಾಖಲಾಗಿದ್ದು ಇದೆಲ್ಲಾ ಎಲ್ಲರಿಗೂ ತಿಳಿದಿರುವ ವಿಚಾರ.

ಅಪರಿಚಿತರಿಗೆ ತಮ್ಮ ಹೂಸು ಮಾರಾಟ ಮಾಡುವ ಮೂಲಕ 31 ವರ್ಷದ ಕಿರುತೆರೆ ಸೆಲೆಬ್ರಿಟಿ ಸ್ಟೆಫನಿ ಮ್ಯಾಟಿಯೊ ಕೋಟಿಗಿಂತಲೂ ಹೆಚ್ಚು ಹಣ ಗಳಿಸ್ತಾ ಇದ್ದರೂ ಆಸ್ಪತ್ರೆಗೆ ದಾಖಲಾಗಿ ನಂತರ ವಾಪಾಸು ಬಂದು ಈಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಅದು ಕೂಡಾ ವಿಲಕ್ಷಣ ಉದ್ಯಮ ಅಂತಾನೇ ಹೇಳಬಹುದು.

ಇದನ್ನೂ ಓದಿ : ಹೂಸು ಮಾರಾಟಕ್ಕಿದೆ ! ಚೀಸ್ ತಿಂದು ಬಿಡುವ ಈಕೆಯ ಒಂದು ಹೂಸಿನ ಬೆಲೆ 2800 ರೂಪಾಯಿ

ಯೂಟ್ಯೂಬರ್ ಮತ್ತು ಟಿವಿ ರಿಯಾಲಿಟಿ ಸ್ಟಾರ್ ಸ್ವೆಫನಿ ಮ್ಯಾಟಿಯೋ ಈಗ ತನ್ನ “ಎದೆಯ ಬೆವರು” ಮಾರಿ ಲಕ್ಷ ಲಕ್ಷ ಎಣಿಸುವ ಕೆಲಸ ಮಾಡುತ್ತಿದ್ದಾಳಂತೆ. ಎದೆಯ ಬೆವರು ಸಂಪಾದಿಸುವ ಮಾರ್ಗ ಎಂಬುದನ್ನು ಈಕೆ ಕಂಡುಕೊಂಡಿದ್ದಾಳೆ. ಟಿವಿಯೊಂದರ ’90 ಡೇ ಫಿಯಾನ್ಸ್’ ರಿಯಾಲಿಟಿ ಶೋದಲ್ಲಿ ಈಕೆ 2020ರಲ್ಲಿ ಕಾಣಿಸಿಕೊಂಡಿದ್ದು ಅಲ್ಲಿ ಈ ಮಾತನ್ನು ಹೇಳಿದ್ದಳು.

ಇದನ್ನೂ ಓದಿ : ಕುಂಡೆ ತಿರುಗಿಸಿ ಹೂಸು ಬಿಟ್ಟು, ಅದನ್ನು ಮಾರಾಟ ಮಾಡಿ ಲಕ್ಷಾಂತರ ಗಳಿಸುತ್ತಿದ್ದ ಹುಡುಗಿ ಈಗ ಆಸ್ಪತ್ರೆಗೆ

ಪ್ರತಿ ದಿನ ಹತ್ತು ಬಾಟಲ್‌ಗಳಷ್ಟು ಎದೆಯಿಂದ ಬೆವರನ್ನು ಈಕೆ ಸಂಗ್ರಹಿಸುತ್ತಿದ್ದಾಳೆ. ಬಿಸಿಲಿನಿಂದ ಕೂಡಿದ ವಾತಾವರಣವಿದ್ದರೆ, ಹತ್ತು ಬಾಟಲ್‌ಗಳನ್ನು ತುಂಬಿಸುವುದು ಕಷ್ಟವಾಗುವುದಿಲ್ಲ ಎನ್ನುತ್ತಾಳೆ ಆಕೆ. ಆಕೆಯ ಹೊಸ ಉದ್ಯಮದ ಕುರಿತು ಆಕೆಯೇ ಹೇಳುವಂತೆ ಎದೆಯ ಬೆವರನ್ನು ಮಾರಾಟ ಮಾಡುವುದರಿಂದ ಆಕೆಯ ಅಭಿಮಾನಿಗಳು ಆಕೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರಂತೆ. ಅಲ್ಲದೆ ಅವರಿಗೆ ಬೆವರಿನ ವಾಸನೆ ತಿಳಿಯಲು ಮತ್ತು ನೆಕ್ಕಲು ಸುಲಭವಾಗುತ್ತದೆಯಂತೆ.

ಇದರ ಮೂಲಕ ನಿತ್ಯವೂ $ 5,000 (ಅಂದಾಜು ರೂ. 4 ಲಕ್ಷ) ವರೆಗೆ ಆದಾಯ ಗಳಿಸುತ್ತಿದ್ದಾಳೆ. ಸ್ತನದ ಬೆವರನ್ನು ಕೂಡ ಅಕೆ ಬಾಟಲಿಗಳಲ್ಲಿ ತುಂಬಿ, ಎಕ್ಸ್-ರೇಟೆಡ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಇರಿಸಿದ್ದಾಳೆ. ದಿನಕ್ಕೆ 10 ಬಾಟಲಿಯ ಸ್ತನದ ಬೆವರು ಸಂಗ್ರಹವಾಗುತ್ತಿದ್ದು, ಪ್ರತಿ ಬಾಟಲಿಗೆ 500 ಡಾಲರ್ ನಿಗದಿ ಮಾಡಿದ್ದಾಳೆ ಎಂದು LADbible ವರದಿ ಮಾಡಿದೆ.