Home International ಏಳು ಪತ್ನಿಯರ ಮುದ್ದಿನ ಗಂಡ ಪಾಕ್ ಪ್ರಧಾನಿಯಂತೆ!! ಅಧಿಕೃತವಿಲ್ಲದ ಎರಡು ಮದುವೆಯ ಸ್ಪೋಟಕ ಮಾಹಿತಿ ವೈರಲ್-ಪಟ್ಟಕ್ಕೆ...

ಏಳು ಪತ್ನಿಯರ ಮುದ್ದಿನ ಗಂಡ ಪಾಕ್ ಪ್ರಧಾನಿಯಂತೆ!! ಅಧಿಕೃತವಿಲ್ಲದ ಎರಡು ಮದುವೆಯ ಸ್ಪೋಟಕ ಮಾಹಿತಿ ವೈರಲ್-ಪಟ್ಟಕ್ಕೆ ಬರಲಿದೆಯೇ ಕುತ್ತು!??

Hindu neighbor gifts plot of land

Hindu neighbour gifts land to Muslim journalist

ಪಾಕಿಸ್ತಾನದ ನೂತನ ಪ್ರಧಾನಿ ಎಂದೇ ಪರಿಗಣಿಸಲಾಗಿರುವ ಶಹಜಾಬ್ ಶರೀಫ್ ಅವರು ಈ ವರೆಗೆ ಏಳು ಮದುವೆಯಾಗಿದ್ದು, ಅದರಲ್ಲಿ ಐದು ಮದುವೆ ಮಾತ್ರ ಅಧಿಕೃತವಾಗಿದೆ ಎಂದು ಅಲ್ಲಿನ ಪಿಟಿಪಿ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ. ತಮ್ಮದೇ ಪಕ್ಷದವರಾದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರ ಪರವಾಗಿ ಈ ಸುದ್ದಿ ಮಾಡಿದೆ ಎನ್ನಲಾಗುತ್ತಿದೆ.

ಮೊದಲು ಬೇಗಂ ನುಸ್ರತ್ ಅವರನ್ನು ವರಿಸಿದ್ದ ಶರೀಫ್ ಆ ಬಳಿಕ ಆರು ಮದುವೆಯಾದ ಬಗ್ಗೆ ಸುದ್ದಿ ಇದ್ದು, ಎಲ್ಲರೊಂದಿಗೂ ಕೆಲ ಕಾಲ ಮಾತ್ರವೇ ಸಂಸಾರ ನಡೆಸಿ ಬಳಿಕ ಇನ್ನೊಂದು ಮದುವೆಗೆ ಸಜ್ಜಾಗುತ್ತಿದ್ದರು ಎನ್ನುವ ಸ್ಪೋಟಕ ಮಾಹಿತಿ ಸಾರ್ವಜನಿಕರ ಕಿವಿಗೆ ಬೀಳುವುದರೊಂದಿಗೆ ನೂತನ ಪ್ರಧಾನಿ ಪಟ್ಟಕ್ಕೆ ಕುತ್ತು ಬರುವ ಸಾಧ್ಯತೆಯೂ ಹೆಚ್ಚಾಗಿದೆ.

ಶರೀಫ್ ಒಟ್ಟು ಏಳು ಮದುವೆಯಾದ್ದರೂ ಅವುಗಳಲ್ಲಿ ಐದು ಮದುವೆಗ ಮಾತ್ರ ಅಧಿಕೃತವಾಗಿದ್ದು, ಉಳಿದೆರಡರ ಬಗ್ಗೆ ಯಾವುದೇ ಅಧಿಕೃತವಿಲ್ಲ. ಶರೀಫ್ ಮಡದಿಯರಲ್ಲಿ ಓರ್ವ ಕಲಾವಿದೆ ಕೂಡಾ ಸೇರಿದ್ದಾಳೆ ಎನ್ನುವ ಮಾಹಿತಿ ಹರಿದಾಡಿದೆ.