Home International ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾ ಪುತ್ರ ಝೈನ್ ನಾಡೆಲ್ಲಾ ( 26) ನಿಧನ!

ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾ ಪುತ್ರ ಝೈನ್ ನಾಡೆಲ್ಲಾ ( 26) ನಿಧನ!

Hindu neighbor gifts plot of land

Hindu neighbour gifts land to Muslim journalist

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರ ಮಗ ಝೈನ್ ನಾಡೆಲ್ಲಾ ( 26) ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಈ ಬಗ್ಗೆ ಮೈಕ್ರೋಸಾಫ್ಟ್ ಕಾರ್ಪ್ ಹೇಳಿದೆ.

ಹೈದರಾಬಾದ್ ಮೂಲದ ಸತ್ಯ ನಾದೆಲ್ಲಾ ಹಾಗೂ ಅನು ದಂಪತಿಯ ಮಗ ಝೈನ್ ನಾಡೆಲ್ಲಾ ಹುಟ್ಟಿನಿಂದಲೂ ಸೆರಬ್ರಲ್ ಪಾಲ್ಸಿ ಸಮಸ್ಯೆಯಿಂದ ( ಮೆದುಳಿನ ನರಕ್ಕೆ ಸಂಬಂಧಿಸಿದ ಕಾಯಿಲೆ) ಬಳಲುತ್ತಿದ್ದರು.

ಅಂಗವೈಕಲ್ಯದಿಂದ ಬಳಲುತ್ತಿದ್ದರೂ ಹಲವು ವಿವಿಧ ಸಾಫ್ಟ್ ವೇರ್ ಅಭಿವೃದ್ಧಿ ಕೆಲಸದಲ್ಲಿ ನಿರತರಾಗಿದ್ದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ನಾಡೆಲ್ಲಾ ಮೃತರಾಗಿದ್ದಾರೆ.

ಕಳೆದ ವರ್ಷ ಝೈನ್ ಹೆಚ್ಚಿನ ಚಿಕಿತ್ಸೆ ತೆಗೆದುಕೊಂಡ ಬಳಿಕ ಸಿಯಾಟಲ್ ಚಿಲ್ಡ್ರನ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್ ನ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್ ನಲ್ಲಿ ಎಗ್ಯುಂಟೆಡ್ ಚೇರ್ ನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದರು.