Home International ಲೈಂಗಿಕ ಕ್ರಿಯೆ ನಡೆಸಲು ಮಹಿಳೆ ಜೊತೆ ಲಾಡ್ಜ್ ಗೆ ಹೋದ 60 ರ ವೃದ್ಧ |...

ಲೈಂಗಿಕ ಕ್ರಿಯೆ ನಡೆಸಲು ಮಹಿಳೆ ಜೊತೆ ಲಾಡ್ಜ್ ಗೆ ಹೋದ 60 ರ ವೃದ್ಧ | ಲೈಂಗಿಕ ಕ್ರಿಯೆಯಲ್ಲಿರುವಾಗಲೇ ಹಾರಿಹೋಯ್ತು ಆತನ ಪ್ರಾಣ!

Hindu neighbor gifts plot of land

Hindu neighbour gifts land to Muslim journalist

ಆತ 60 ರ ವೃದ್ಧ. ಏನೋ ಆಸೆ ಆಯ್ತು ಅಂತಾ ಮಹಿಳೆ ಜೊತೆ ಸಮಯ ಕಳೆಯಲು ಲಾಡ್ಜ್ ಗೆ ಹೋಗಿದ್ದಾನೆ. ಆದರೆ ವಿಧಿಯಾಟ ಬೇರೇನೇ ಇತ್ತು. ಆತನ ಅತಿಯಾದ ಉತ್ಸಾಹದಿಂದ ಬಾರದ ಲೋಕಕ್ಕೆ ಆತ ಪ್ರಯಾಣ ಬೆಳೆಸಿದ್ದಾನೆ. ಇಂತಹ ದುರದೃಷ್ಟಕರ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ಈ ವೃದ್ಧನಿಗೆ ಸಾವು ಅದ್ಯಾವ ರೂಪದಲ್ಲಿ ಬಂದಪ್ಪಳಿಸಿತು ಎಂದರೆ ನಂಬಲಾಸಾಧ್ಯ.

ಮೇ 23ರ ಬೆಳಗ್ಗೆ 10 ಗಂಟೆಯ ಸುಮಾರಿಗೆ 60 ವರ್ಷದ ವ್ಯಕ್ತಿ ಮತ್ತು 40 ವರ್ಷದ ಮಹಿಳೆ ಕುರ್ಲಾದ ಒಂದು ಹೋಟೆಲ್‌ಗೆ ಆಗಮಿಸಿದ್ದರು. ಇಬ್ಬರೂ ಬಹಳ ಉತ್ಸಾಹದಿಂದಲೇ ಮೊದಲೇ ಬುಕ್ ಮಾಡಿರುವ ಕೊಠಡಿಗೆ ಖುಷಿಯಿಂದಲೇ ತೆರಳಿದ್ದಾರೆ. ಆದರೆ ನಂತರ ನಡೆದಿದ್ದೇ ಅನಾಹುತ. ಲೈಂಗಿಕ ಕ್ರಿಯೆ ನಡೆಸ ಬೇಕೆಂಬ ಆತನ ಅದಮ್ಯ ಉತ್ಸಾಹ ಸ್ವಲ್ಪ ಸಮಯದರಲ್ಲೇ ಜರ್ರನೇ ಇಳಿಯಿತು. ಲೈಂಗಿಕ ಕ್ರಿಯೆ ನಡೆಯುವಾಗಲೇ ವೃದ್ಧ ಮದ್ಯ ಸೇವಿಸಲು ಪ್ರಾರಂಭ ಮಾಡಿದ. ಕೂಡಲೇ ಕುಸಿದು ಬಿದ್ದ ವೃದ್ಧ ಅಲ್ಲೇ ಸಾವಿಗೀಡಾಗಿದ್ದಾನೆ.

ಗಾಬರಿಗೊಂಡ ಮಹಿಳೆ ಕೂಡಲೇ ರಿಸೆಪ್ಶನ್ ಗೆ ಕರೆ ಮಾಡಿದ್ದಾಳೆ. ಹೋಟೆಲ್ ಸಿಬ್ಬಂದಿ ಕೊಠಡಿಗೆ ಧಾವಿಸಿ ನೋಡಿದಾಗ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಯಸ್ಸಾದ ವ್ಯಕ್ತಿಯನ್ನು ಸಿಯಾನ್‌ನ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಈ ಘಟನೆಯ ಬಳಿಕ ಮಹಿಳೆಯನ್ನು ಕುರ್ಲಾ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ.

ಪ್ರಾಥಮಿಕ ಮಾಹಿತಿ ಮೇರೆಗೆ ಕುರ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಾವಿನ ನಿಖರ ಕಾರಣವನ್ನು ತಿಳಿಯಲು ಮರಣೋತ್ತರ ವರದಿಗಾಗಿ ಪೊಲೀಸ್ ತಂಡ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.