Home Interesting Rama Mandir: ತಲೆಯಲ್ಲಾಡಿಸುತ್ತಾ ಮುಗುಳ್ನಕ್ಕ ರಾಮಲಲ್ಲ!!! ಅದ್ಭುತ, ಮೈ ರೋಮಾಂಚನಗೊಳಿಸೋ ಎಐ ವೀಡಿಯೋ!!

Rama Mandir: ತಲೆಯಲ್ಲಾಡಿಸುತ್ತಾ ಮುಗುಳ್ನಕ್ಕ ರಾಮಲಲ್ಲ!!! ಅದ್ಭುತ, ಮೈ ರೋಮಾಂಚನಗೊಳಿಸೋ ಎಐ ವೀಡಿಯೋ!!

Hindu neighbor gifts plot of land

Hindu neighbour gifts land to Muslim journalist

Ayodhya Ram Mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾನ ಮೂರ್ತಿಯು ಮುಗುಳ್ನಗುತ್ತಾ ತನ್ನ ತಲೆಯನ್ನು ಅತ್ತಿತ್ತ ತಿರುಗಿಸಿ ನೋಡುವಂತೆ ಮಾಡಲಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೃತಕ ಬುದ್ದಿಮತ್ತೆ ಉಪಯೋಗಿಸಿ ಇದನ್ನು ಮಾಡಲಾಗಿದೆ.

ಇದು ನಿಜಕ್ಕೂ ನೋಡುಗರ ಮನವನ್ನು ರೋಮಾಂಚನ ಗೊಳಿಸುತ್ತದೆ. ನಿಜವಾಗಿಯೂ ಬಾಲರಾಮನೇ ಅತ್ತಿತ್ತ ನೋಡುವಂತೆ ಒಮ್ಮೆ ನೋಡುಗರಿಗೆ ಅನಿಸುತ್ತದೆ. ಇದನ್ನು ಮಾಡಿದವರು ಯಾರು ಎಂಬ ಪ್ರಶ್ನೆ ಸದ್ಯಕ್ಕೆ ಎದ್ದಿದೆ. ಅತೀ ಸುಂದರ, ಅದ್ಭುತ ಎಂಬ ಕಮೆಂಟ್‌ ಬಂದಿದೆ.

https://twitter.com/i/status/1749606652482105679