Home Health ʻಪ್ರವಾಸಿ ತಾಣ ಕೊಡಗಿʼನಲ್ಲಿ ಮಾಸ್ಕ್, ಸ್ಯಾನಿಟೈಸೇಶನ್​ , ದೈಹಿಕ ಅಂತರ ಕಡ್ಡಾಯ : ಡಿಹೆಚ್​ಓ ಡಾ....

ʻಪ್ರವಾಸಿ ತಾಣ ಕೊಡಗಿʼನಲ್ಲಿ ಮಾಸ್ಕ್, ಸ್ಯಾನಿಟೈಸೇಶನ್​ , ದೈಹಿಕ ಅಂತರ ಕಡ್ಡಾಯ : ಡಿಹೆಚ್​ಓ ಡಾ. ವೆಂಕಟೇಶ್ ಆದೇಶ

Hindu neighbor gifts plot of land

Hindu neighbour gifts land to Muslim journalist

ಹೊರ ದೇಶಗಳಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೆ ರಾಜ್ಯದಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಲು ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೆ ಪ್ರವಾಸಿ ತಾಣ ಕೊಡಗಿನಲ್ಲಿ ಮಾಸ್ಕ್, ಸ್ಯಾನಿಟೈಸೇಶನ್​ , ದೈಹಿಕ ಅಂತರ ಕಡ್ಡಾಯಗೊಳಿಸಿ ಡಿಹೆಚ್​ಓ ಡಾ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಮಡಿಕೇರಿಯ ಸುತ್ತುಮುತ್ತಲಿನ ಹೋಂಸ್ಟೇ, ರೆಸಾರ್ಟ್ ಮತ್ತು ಪ್ರವಾಸಿ ತಾಣಗಳಲ್ಲಿ ಗರಿಷ್ಟ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೊರೊನಾ ನಿಯಮಗಳ ಪಾಲನೆಗೆ ಪ್ರವಾಸೋದ್ಯಮಿಗಳಿಗೆ ಡಿಹೆಚ್​ಓ ಡಾ. ವೆಂಕಟೇಶ್ ಸೂಚನೆ ನೀಡಲಾಗಿದೆ