Home Entertainment Ashwini Puneet Rajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಧರಿಸಿರುವ ಈ ವಾಚ್ ವಿಶೇಷತೆ ಏನು?...

Ashwini Puneet Rajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಧರಿಸಿರುವ ಈ ವಾಚ್ ವಿಶೇಷತೆ ಏನು? ಬೆಲೆ ಕೇಳಿದರಂತೂ ಪಕ್ಕಾ ಶಾಕ್ ಆಗುತ್ತೆ!

Hindu neighbor gifts plot of land

Hindu neighbour gifts land to Muslim journalist

ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ವರುಷಗಳೇ ಕಳೆದಿದೆ. ಆದರೆ ಅವರ ನೆನಪು ಇಂದಿಗೂ ಸದಾ ಅಮರ. ಪುನೀತ್ ಸಾವನ್ನು ಯಾರೂ‌ ಇಂದಿಗೂ ಒಪ್ಕೊಳ್ಳೋ ಮನಸ್ಸು ಮಾಡ್ತಿಲ್ಲ. ಹಾಗಾಗಿ ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತುಂಬುತ್ತಿದ್ದಾರೆ. ಅಶ್ವಿನಿ ಅವರ ನಗು ಮುಖದಲ್ಲಿ ಎಲ್ಲರೂ ಪುನೀತ್ ಅವರನ್ನು ಕಂಡು ಧನ್ಯರಾಗುತ್ತಿದ್ದಾರೆ.

ಅಪ್ಪು ನಡೆಸುತ್ತಿದ್ದ ಕಾರ್ಯಗಳ ಮುಂದಾಳತ್ವವನ್ನು ಇದೀಗ ಅಶ್ವಿನಿ ಅವರು ವಹಿಸಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಗಳಿಂದ ಹಿಡಿದು ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ ಮಾಡುವ ತನಕ ಪುನೀತ್ ರಾಜ್ ಕುಮಾರ್ ಅವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದರು. ಇದೀಗ ಆ ಎಲ್ಲಾ ಕಾರ್ಯಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸುತ್ತಿದ್ದಾರೆ.

ಅಪ್ಪು ಇದ್ದಾಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೆಚ್ಚಾಗಿ ಎಲ್ಲೂ ಕಾಣಿಸ್ತಾ ಇರುತ್ತಿರಲಿಲ್ಲ. ಆದರೆ ಅವರ ಅಗಲಿಕೆಯ ನಂತರ ಅಶ್ವಿನಿಯವರೇ ಪುನೀತ್ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಸದ್ಯ ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕೈಯಲ್ಲಿರುವ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ.

ಇದು ಬ್ರಾಂಡೆಡ್ ವಾಚ್ ಗಳಲ್ಲಿ ಒಂದಾದ ರೋಲೆಕ್ಸ್ ವಾಚ್. ಇದರ ನಿಜವಾದ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ. ಅಪರೂಪಕ್ಕೊಮ್ಮೆ ಈ ವಾಚ್ ಧರಿಸುವ ಅಶ್ವಿನಿ ಅವರು ಮಾಮೂಲಿ ದಿನಗಳಲ್ಲಿ ಬಹಳಷ್ಟು ಸರಳತೆಯಿಂದ ಇರುತ್ತಾರೆ.