Home Entertainment ಸೋನು ಗೌಡಗೆ ಸಖತ್ ಆಗಿ ಕ್ಲಾಸ್ ತಾಗೋತಾ ಇದ್ದಾರಾ ಬಿಗ್ ಬಾಸ್ ಅಭಿಮಾನಿಗಳು

ಸೋನು ಗೌಡಗೆ ಸಖತ್ ಆಗಿ ಕ್ಲಾಸ್ ತಾಗೋತಾ ಇದ್ದಾರಾ ಬಿಗ್ ಬಾಸ್ ಅಭಿಮಾನಿಗಳು

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಓಟಿಟಿ ಪ್ಲಾಟ್ ಫಾರ್ಮ್ ಮುಗಿದು ಇದೀಗ ಬಿಗ್ ಬಾಸ್ 9 ಈಗಾಗಲೇ ಶುರುವಾಗಿದೆ. ಬಿಗ್ ಬಾಸ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸ್ಪರ್ಧೆಯಾಗಿ ಆಗಮಿಸಿದ್ದ ಸೋನು ಗೌಡ ಟಾಪ್ 5 ತನಕ ಬಂದಿದ್ದರು. ಇದಾದ ನಂತರ ಸೋನು ಗೌಡ ಸ್ವಲ್ಪ ದಿವಸದವರೆಗೆ ಸದ್ದಿರಲಿಲ್ಲ.

ಇದೀಗ ಎಲ್ಲಾ ಖಾಸಗಿ ವಾಹಿನಿಗಳಿಗೂ ಸಂದರ್ಶನವನ್ನು ಸೋನು ಗೌಡ ನೀಡುತ್ತಿದ್ದಾರೆ. ತನ್ನ ತಾಯಿಯನ್ನು ಕೂಡ ಕರೆದುಕೊಂಡು ಬಂದು ಸಂದರ್ಶನವನ್ನು ನೀಡುತ್ತಿರುವಂತಹ ಸೋನು ಗೌಡನಿಗೆ ಫೋನ್ ಕಾಲ್ನಲ್ಲಿ ಚೆನ್ನಾಗಿ ಕ್ಲಾಸ್ ಗಳನ್ನು ಜನರು ತೆಗೆದುಕೊಂಡಿದ್ದಾರೆ.

ಈ ರೀತಿಯಾದಂತಹ ಕೆಟ್ಟ ವಿಡಿಯೋಗಳನ್ನು ಮಾಡಿ ವೈರಲ್ ಮಾಡಿ ಟ್ರೆಂಡ್ ಮಾಡಬೇಕು ಅಂತ ಇದ್ಯಾ? ನಿನಗೆ ಮಾನ ಮರ್ಯಾದೆ ಇದೆಯಾ? ನಿನ್ನನ್ನು ನೋಡಿ ನಮ್ಮ ಮನೆಯ ಹೆಣ್ಣು ಮಕ್ಕಳು ಕೂಡ ಹೀಗೆ ಕಲಿತಾರೆ, ನಿನ್ನಿಂದ ಸಮಾಜದಲ್ಲಿ ನಮಗೆ ತಲೆಯೆತ್ತಿ ಓಡಾಡಲು ಆಗ್ತಾ ಇಲ್ಲ, ನಿನಗೆ ಮನೆಯಲ್ಲಿ ಏನು ಹೇಳಿ ಕೊಟ್ಟಿಲ್ವಾ? ಈ ರೀತಿಯಾದಂತಹ ಹಲವಾರು ಜನ ಫೋನ್ ಕಾಲ್ನಲ್ಲಿ ಸಂದರ್ಶನದಲ್ಲಿ ಕೇಳಿದ್ದಾರೆ.

ಇದಕ್ಕೆ ಸೋನು ಗೌಡನಿಗೆ ಪ್ರತ್ಯುತ್ತರ ನೀಡಲು ಬಿಡುತ್ತಲೇ ಇರಲಿಲ್ಲ ಬಿಗ್ ಬಾಸ್ ಅಭಿಮಾನಿಗಳು. ಒಂದು ನಿಮಿಷ ಕೇಳಿ ನಾನು ಮಾತಾಡುತ್ತೇನೆ ಅಂತ ಅದೆಷ್ಟು ಬಾರಿ ಸೋನು ಗೌಡ ಹೇಳಿದರು ಕೂಡ ಮೇಲಿಂದ ಮೇಲೆಗೆ ಜನರು ಬೈತಾನೆ ಇದ್ರು.
ಇಷ್ಟೆಲ್ಲಾ ನೋಡಿದ ಮೇಲೆ ಸೋನು ಗೌಡ ಹೇಳಿದ್ದು ಒಂದೇ “ಮಾತಾಡೋರು ಹೇಗೆ ಆದ್ರೂ ಮಾತಾಡಿಕೊಳ್ಳಿ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು.

ಒಟ್ಟಿನಲ್ಲಿ ಚೆನ್ನಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಅಂತ ತೀರ್ಮಾನ ಮಾಡಿದವರಲ್ಲ ನೇರ ಸಂದರ್ಶನದಲ್ಲೇ ತೆಗೆದುಕೊಂಡ್ರು ಅಂತ ಹೇಳಬಹುದು.