Home Breaking Entertainment News Kannada ಬಿಗ್ ಹಿಟ್ ಸಿನಿಮಾ ಕಾಂತರ ಪಾರ್ಟ್-2 ಬಗ್ಗೆ ರಿವೀಲ್ ಮಾಡಿದ ನಟ ಪ್ರಮೋದ್ ಶೆಟ್ಟಿ

ಬಿಗ್ ಹಿಟ್ ಸಿನಿಮಾ ಕಾಂತರ ಪಾರ್ಟ್-2 ಬಗ್ಗೆ ರಿವೀಲ್ ಮಾಡಿದ ನಟ ಪ್ರಮೋದ್ ಶೆಟ್ಟಿ

Hindu neighbor gifts plot of land

Hindu neighbour gifts land to Muslim journalist

ಎಲ್ಲೆಡೆಯೂ ಬಾರಿ ಸೌಂಡ್ ಮಾಡುತ್ತಿರುವ ಕಾಂತರ ಚಿತ್ರದ ವಿಲನ್ ಪಾತ್ರದರಿಯಾದ ಪ್ರಮೋದ್ ಶೆಟ್ಟಿಯವರು ಇಂದು ಕಾಂತರ ಪಾರ್ಟ್ 2 ಬಗ್ಗೆ ಸುಳಿವು ನೀಡಿದ್ದಾರೆ.

ಕಾಂತರ ಸಿನಿಮಾವು ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು ಜನ ಮೆಚ್ಚಿದ ಸಿನಿಮಾ ಇದಾಗಿದೆ. ದೈವಾರಧನೆಯ ಬಗ್ಗೆ ವಿಶೇಷವಾದ ಪ್ರಾಧ್ಯನತೆ ನೀಡಿರುವ ಈ ಸಿನಿಮಾವು ಹಲಾವರು ಭಕ್ತಭಿಮಾನಿಗಳ ಮನ ಗೆದ್ದಿದೆ. ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿ ಜನರ ಮನಗೆದ್ದಿದ್ದಾರೆ ರಿಷಬ್ ಶೆಟ್ಟಿ ಯವರು.

ಸಿನಿಮಾದ ಕೊನೆಯಲ್ಲಿ ಬಿಗ್ ಸಸ್ಪೆನ್ಸ್ ನೀಡಿರುವ ಶೆಟ್ಟಿಯವರು ಕಾಂತರ ಪಾರ್ಟ್ 2 ಬರುತ್ತೆ ಅನ್ನೋ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಶೆಟ್ಟಿ ಯವರು ಕಾಂತರ ಪಾರ್ಟ್ 2 ಸಿನಿಮಾವು ತೆರೆಯ ಮೇಲೆ ಬರಲಿದೆ ಎಂದು ಹೇಳಿದ್ದಾರೆ. ಕಾಂತರ ಸಿನಿಮಾದ ನಂತರ ಹಲವು ಅವಕಾಶಗಳು ಪ್ರಮೋದ್ ರನ್ನು ಅರಸಿಕೊಂಡು ಬಂದಿದ್ದು ಮಲಯಾಳಂ ಚಿತ್ರ ರಂಗದತ್ತ ಹೋಗುವ ಪ್ಲಾನ್ ನಲ್ಲಿದ್ದಾರೆ.ರಿಷಬ್ ಶೆಟ್ಟಿ ಕಾಂತರ ಸೀಕ್ವೆಲ್ ಬಗ್ಗೆ ಯಾವುದೇ ಪ್ರಸ್ತಾಪನೆ ನೀಡದಿದ್ದರೂ ಈ ಕುರಿತು ರಿಷಬ್ ಶೆಟ್ಟಿಯವರು ಬಿಗ್ ಅಪ್ಡೇಟ್ ಕೊಡಲಿದ್ದಾರೆಂದು ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ.